More details emerge in rowdy lakshmana murder case. Two teams of 11 people attacked rowdy lakshmana on the fateful day. Cat raja, hemanth alias hemi & rupesh alias rupi are prime accused in the case. Ca raja, rupesh, hemanth & 2 others named akash & chethan attacked lakshmana. Lakshmana was murdered over old rivalry.
ಮೊದಲ ಸ್ಕೆಚ್ನಲ್ಲೇ ಮಿಸ್ ಆಗಿದ್ದ ನಟೋರಿಯಸ್ ರೌಡಿ ಲಕ್ಷ್ಮಣ..! - ಲಕ್ಷ್ಮಣನ ಹತ್ಯೆಗೆ ಹಂತಕರು ಹಾಕಿದ ಮೊದಲ ಸ್ಕೆಚ್ ಜಸ್ಟ್ ಮಿಸ್ - ಸೋಪ್ ಫ್ಯಾಕ್ಟರಿ ಸ್ಪಾಟ್ಗೂ ಮುನ್ನವೇ ರೆಡಿಯಾಗಿತ್ತು ಮೊದಲ ಸ್ಕೆಚ್ - ಆದ್ರೆ, ಹಂತಕರ ಇಂಡಿಕಾ ಕಾರು ಟ್ರಾಫಿಕ್ನಲ್ಲಿ ಸಿಲುಕಿಕೊಂಡಿತ್ತು - ಟ್ರಾಫಿಕ್ನಿಂದಾಗಿಯೇ ಹಂತಕರ ಮೊದಲ ಮುಹೂರ್ತ ಫೇಲ್ - ಆರ್ಜಿ ಹೋಟೆಲ್ಗೆ ಹೋಗುವ ಮೊದಲೇ ಲಕ್ಷ್ಮಣ ಕೊಲೆಯಾಗ್ಬೇಕಿತ್ತು - ಕೊನೆಗೆ ಸೋಪ್ ಫ್ಯಾಕ್ಟರಿ ಬಳಿ ಎರಡನೇ ಸ್ಕೆಚ್ನಲ್ಲಿ ಲಕ್ಷ್ಮಣ ಫಿನಿಶ್
ಹೋಟೆಲ್ನಿಂದ ಹೊರಗೆ ಬರೋವರೆಗೂ ಕಾಯುತ್ತಿದ್ದ ಹಂತಕರು - ಇಂಡಿಕಾ ಕಾರಿನಲ್ಲೇ ಕಾಯುತ್ತಿದ್ದ ಹಂತಕರ ಒಂದು ತಂಡ - ಬಳಿಕ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಪಕ್ಕ ಲಕ್ಷ್ಮಣನ ಮೇಲೆ ಅಟ್ಯಾಕ್ - ಹಿಂದೆ ಒಂದು ಕಾರು.. ಮುಂದೆ ಮತ್ತೊಂದು ಕಾರಿನಲ್ಲಿ ಬಂದು ದಾಳಿ
► Download TV9 Kannada Android App: [ Ссылка ]
► Subscribe to Tv9 Kannada: [ Ссылка ]
► Circle us on G+: [ Ссылка ]
► Like us on Facebook:[ Ссылка ]
► Follow us on Twitter: [ Ссылка ]
► Follow us on Pinterest: [ Ссылка ]
Ещё видео!