ನಿಮ್ಮ ವಿಕ ವೆಬ್ ನಲ್ಲಿ ಸಹನಾ ಪ್ರಸಾದ್ ಅವರ ಧಾರಾವಾಹಿ 'ಇಂದೇಕೆ ಅವಳ ನೆನಪು'? ಧಾರಾವಾಹಿ ಹಲವು ತಿರುವುಗಳೊಂದಿಗೆ ಸಾಗುತ್ತಾ ನಡೆದಿದೆ ಈ ಧಾರಾವಾಹಿ ಪ್ರತಿ ಶುಕ್ರವಾರ ಪ್ರಕಟಗೊಂಡು ಓದುಗರ ಮನವನ್ನು ಮುದಗೊಳಿಸುತ್ತಿದೆ.
ಧಾರಾವಾಹಿಯಲ್ಲಿ ನಾಯಕ, ನಾಯಕಿಯ ಬದುಕಿನ ಬಗ್ಗೆ ಕುತೂಹಲ, ಭಯ, ಬೇಸರ, ಅನುಕಂಪ ಮೂಡುವುದರೊಂದಿಗೆ, ನಾಯಕನ ಪ್ರೇಯಸಿ, ಮಗು, ಖಳನಾಯಕ ಸಂಪತ್ ಅವರ ಬಗೆಗಿನ ನಿಗೂಢ ಸಂಗತಿಗಳು ವಾರದಿಂದ ವಾರಕ್ಕೆ ರೋಚಕತೆಯನ್ನು ಪಡೆಯುತ್ತಿದೆ. ಸುದ್ದಿಗಳ ಮಹಾ ಸಾಗರವೇ ಇರುವ ಸುದ್ದಿ ವೆಬ್ ಸೈಟ್ ಗಳಲ್ಲಿ ಧಾರವಾಹಿಯು ಪ್ರಕಟಗೊಳ್ಳುತ್ತಿರುವುದು ವಿಕ ವೆಬ್ನಲ್ಲೇ ಮೊದಲು..... ಓದಿ.. ಬೆಂಬಲಿಸಿ.. ಹಾರೈಸಿ..
ಅ.16ರಂದು ಧಾರವಾಹಿಯು 25ನೇ ಕಂತಿನಲ್ಲಿ ಪ್ರಕಟಗೊಳ್ಳುತ್ತಿದೆ. ಈ ಖುಷಿಯಲ್ಲಿ ಖ್ಯಾತ ಲೇಖಕಿ, ಕಥೆಗಾರ್ತಿಯಾದ ಸಹನಾ ಪ್ರಸಾದ್ ಅವರು ನಮ್ಮೊಂದಿಗಿದ್ದಾರೆ.. 24 ವಾರಗಳ ಕಾಲ ತಮ್ಮನ್ನು ಧಾರಾವಾಹಿ ಮೂಲಕ ಮನರಂಜಿಸಿದ ಅವರ ಅನಿಸಿಕೆ, ಮನದ ಮಾತುಗಳನ್ನು ಒಮ್ಮೆ ಕೇಳೋಣ ಬನ್ನಿ...
#VKWeb #SahanaPrasad #IndekeAvalaNenapu
Our Website : [ Ссылка ]
Facebook: [ Ссылка ]
Twitter: [ Ссылка ]
Ещё видео!