ಅಪಾರ ರುಚಿಯ ಸಬ್ಬಸಿಗೆ ಸೊಪ್ಪಿನ ಚಟ್ನಿಪುಡಿ | ಚಪಾತಿ, ರೊಟ್ಟಿ, ಅನ್ನ, ಮೊಸರನ್ನ ಎಲ್ಲದರ ಜೊತೆಗೆ Super Combination | Kannada Recipes
#foodrecipe #DillLeaves #ChutneyPudi
ಬೇಕಾದ ಸಾಮಗ್ರಿಗಳು:
ಸಬ್ಬಸಿಗೆ ಸೊಪ್ಪು, ಒಣ ಮೆಣಸಿನಕಾಯಿ, ಬೆಳ್ಳುಳ್ಳಿ, ಬೆಲ್ಲ, ಹುಣಿಸೆ ಹಣ್ಣು, ಮೆಂತ್ಯ, ಜೀರಿಗೆ, ಎಣ್ಣೆ, ಸಾಸಿವೆ, ಉಪ್ಪು, ಒಣಕೊಬ್ಬರಿ, ಕರಿಬೇವು, ಹಿಂಗು.
Ingredients:
Dill leaves, Dry Chilly, Garlic, Jaggery, Tamarind, Fenugreek seeds, Jeera, Oil, Mustard, Salt, Copra, Curry leaves, Asafoetida.
Ещё видео!