ದಿಡೀರ್ ಗೊಜ್ಜು ಮಾಡಲು ಮೆಂತ್ಯದ ಹಿಟ್ಟು
ಬಹಳ ಉಪಯುಕ್ತ. ಸಾಂಪ್ರದಾಯಿಕವಾಗಿ ಇದನ್ನು ತಯಾರಿಸುವ ವಿಧಾನವನ್ನು ಶ್ರೀಮತಿ ಲೀಲಮ್ಮ ನವರು ನಮಗೆ ತಿಳಿಸಿಕೊಟ್ಟಿದ್ದಾರೆ. ಅವರು ಹೇಳಿರುವ
ಕಿವಿಮಾತುಗಳನ್ನು ಸರಿಯಾಗಿ ಆಲಿಸಿ ಮೆಂತ್ಯ ಹಿಟ್ಟನ್ನು ಮಾಡುವುದನ್ನು ನೀವೂ ಕಲಿಯಿರಿ.
ಬೇಕಾಗುವ ಪದಾರ್ಥಗಳು
ಕಡ್ಲೆಬೇಳೆ 1 ಕಪ್
ಉದ್ದಿನಬೇಳೆ 1 ಕಪ್ ಹೆಸರುಬೇಳೆ 1 ಕಪ್
ತೊಗರಿಬೇಳೆ 1 ಕಪ್ ಗೋಧಿಹಿಟ್ಟು ಒಂದು ಕಪ್
ಮೆಂತ್ಯ ಎರಡು ಚಮಚ
ಮೆಣಸಿನಕಾಯಿ 4
ಚಕ್ಕೆ ಚೂರು
Ingredients
Bengal gram dal 1 cup
Black gram dal 1 cup
Moong dal 1 cup
Tur dal 1 cup
Wheat atta 1 cup
Methi 2 tsp
Red chillies 4
Cinnamon 1 piece
#menthyadahittu, #healthy gojjupowder, #menthyahittu
Ещё видео!