ಉತ್ತರ ಕನ್ನಡ: ದಕ್ಷಿಣ ಭಾರತದ ಅತೀ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಪಡೆದಿರುವ ಶಿರಸಿ ಶ್ರೀಮಾರಿಕಾಂಬಾ (Sri Marikamba) ದೇವಿಯ 2024ರ ಜಾತ್ರೆ ದಿನಾಂಕವನ್ನು ಇಂದು ಘೋಷಣೆ ಮಾಡಲಾಯಿತು. ಅದರಂತೆ ಮಾರ್ಚ್ 19 ರಿಂದ 27 ರವರೆಗೆ ಜಾತ್ರೆಯು ವಿಜೃಂಭಣೆಯಿಂದ ನಡೆಯಲಿದೆ. ದೇಗುಲ ಆವರಣದಲ್ಲಿ ಆಯೋಜಿಸಲಾಗಿದ್ದ ಸಭೆಯ ಬಳಿಕ ದಿನಾಂಕವನ್ನು ಪ್ರಕಟಿಸಲಾಯಿತು.
ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯು ರಾಜ್ಯದ ಅತೀ ದೊಡ್ಡ ಜಾತ್ರೆಯಾಗಿಯೂ ಗುರುತಿಸಿಕೊಂಡಿದೆ. ಜಾತ್ರೆಯ ಯಶಸ್ವಿಗೆ ಬೇಕಾಗಿ ಈಗಿಂದಲೇ ಸಿದ್ಧತೆಗಳನ್ನು ನಡೆಸಲು ದೇವಸ್ಥಾನದ ಪ್ರಮುಖರು ಸಲಹೆ ನೀಡಿದ್ದಾರೆ. ಮಾರ್ಚ್ 20 ರಂದು ದೇವಿಯ ರಥಾರೋಹಣವು ಭಾರೀ ವಿಜೃಂಭಣೆಯಿಂದ ನಡೆಯಲಿದೆ. ಮಾರಿಕಾಂಬಾ ದೇವಿಯ ಜಾತ್ರೆಗೆ ದೇಶ, ವಿದೇಶಗಳಿಂದಲೂ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಲಿದ್ದಾರೆ.
#sirsi #sirsimarikambatemple #marikambajatre #uttarakannada #marikambatemple
-----------------------------------------------------------------------------------------------------------------------------
Our Social Links :
► Website: [ Ссылка ]
► Facebook: [ Ссылка ]
► Instagram: [ Ссылка ]
► X ( Twitter ) : [ Ссылка ]
► WhatsApp Channel: [ Ссылка ]
-----------------------------------------------------------------------------------------------------------------------------
#KannadaNews #LatestKannadaNews #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines #hosadiganthadigital #hosadigantha
Kannada News Channel | Kannada News | Hosadigantha Digital | Hosadigantha | Breaking News Kannada | Kannada News Update | Kannada News Latest | Kannada Live News | Kannada Live TV | Hosadigantha Digital Live | Hosadigantha News Kannada
Sirsi Marikamba Jatra 2024 | ಶಿರಸಿ ಮಾರಿಕಾಂಬಾ ದೇವಿ ಜಾತ್ರೆ | Shri Marikamba Devi Temple | Sirsi | Sirsi Jatre | Uttara Kannada Sirsi Marikamba Jatre
Ещё видео!