Thoredu Nadeve Lagori Kannada Movie official video song
Cast & Crew:
Sathish Vajra, Sonu Srinivas Gowda, Deepika, Pratap P Mandya, Madhu
Lyrics : UV Harishgowda
Written& Directed By: UV Harish Gowda
Music: Akshay S Rishab
Singer : Hrithik Siddachar
DOP: Sathish Rajendran
Editor: Keerthiraj D
studio : Bilva studio
SFX: Vishal Timmaiah
DI-VFX: Guruprasad Acharya
Still Photographer: Abid
Publicity Design: Chetan NC
Makeup: Sunil
Co director - vasu K V
Assistant directors - Karthik, Harish
#Lagori #SathishVajra #SonuSrinivasGowda #UVHarish #KannadaShortMovie #KannadaNewMovieSong #KannadaMovieSadSong
ತೊರೆದು ನಡೆವೆ ಜಗವನೆ ಮರೆತು
ಬರದಿರು ಮರಳಿ ಮುಂದೆಂದಿಗೂ ನೆನೆದು
ಒಡೆದ ಮನಸು ಕಳೆದ ಆ ನಗುವು ಕರೆದರೂ ಬರದು ಇನ್ನೆಂದಿಗೂ ತಿರುಗಿ
ನೆನಪಿನಿಂದ ನೀನು ನನ ಕೊಂದ ಮೇಲೆ ಹುಡುಕಾಟ ಯಾರಿಗೆ
ಕನಸಿಂದ ನಿನ್ನ ತೊರೆದೊದ ಮೇಲೂ ಕೊರಗೊದು ಏತಕೆ.
ಬರಿದಾದ ತೋಳು ಮುಸುಕಾದ ಹಾದಿ ಅಲೆದೆ ನಾ ಎಲ್ಲಿಗೆ
ಅರಿವಿಲ್ಲದಂತೆ ಪರದಾಡಿ ಸೋತೆ ಮರೆಮಾಚಿ ಯಾತನೆ
ಕಾದೆನು ಕಳೆದೊದೆನು ಮರೆಯಾದ ಪ್ರೀತಿಗೆ ಮಾಯವಾದೆ ನೀ ಕ್ಷಣಮಾತ್ರದಿ ....ಮರೆಯೆನು ಕ್ಷಮಿಸು..
ಆದೆನು ಅನುರಾಗಿಯು ನೋವಿಂದ ಬೆಂದೆನು..ಗಾಯವಾದರೂ ಅರಿವಾಗದು
ಕಣ್ಣಲ್ಲೊ೦ದು ಹನಿಯೂ ಜಾರಿ ಕೆನ್ನೆಯೆಡೆಗೆ ಜಾರಿದೆ...
ದೂರ ನಡೆದ ಈ ನಡೆ ಭಾರವಾಗಿದೆ
ಹೊಸದೊಂದು ಹಾದಿ ಹುರುಪಿ೦ದ ಕೂಡಿ ಕೈಬೀಸಿ ಕರೆದಿದೆ..
ಮರೆಯಾದ ನಿನ್ನ ನೆನಪೊಂದು ನನ್ನ ಕುಸಿವಂತೆ ಮಾಡಿದೆ..
ನೆನಪಿಂದ ನೀನು ನನ ಕೊಂದ ಮೇಲೆ ಹುಡುಕಾಟ ಯಾರಿಗೆ..
ಕನಸಿಂದ ನಿನ್ನ ತೊರೆದೋದ ಮೇಲೂ ಕೊರಗೋದು ಏತಕೆ..
Ещё видео!