#Ollegaanigarenne#folklore#kannadajanapadasongs#KannadaFolkSong#A2Folklore#jaanapadageethe#traditionalfolksongs#
-----------------------------------------------------------------------------------------------------------
♫ Song : ಒಳ್ಳೆ ಗಾಣಿಗರೆಣ್ಣೆ
♫ Singer & Music : Kadabagere Muniraju
♫ Lyrics : Traditional
♫ Music On : A2 Music
© Ashwini Media Networks
-----------------------------------------------------------------------------------------------------------
Lyrics:
ಒಳ್ಳೆ ಗಾಣಿಗರೆಣ್ಣೆ
ಒಳ್ಳೆ ಬೆಳ್ಳಿ ಉಂಗುರದವಳೆ
ಓಲಾಡಿ ಒಹ್ ಎಣ್ಣೆ
ಅಲೆಯುಗರೆಣ್ಣೆ ನಿಗರೆಣ್ಣೆ
ಉಚ್ಚೆಳ್ಳಿ ನಾ ಗುಣವ ನೀನು ಏನು ಬಲ್ಲೆ
ಕೋಲನ್ನ ಕೊಲೆ
ಉಚ್ಚೆಲ್ ಎಣ್ಣೆ ರುಚಿ ಗೊತ್ತು
ಉಚ್ಚೆಲ್ ಎಣ್ಣೆ ಗುಣ ಗೊತ್ತು
ಹೆಚ್ಚಳದ ಬಣಜಿಗ ನೀನ್ ಯಾಕೆ ಬಂದೆ ಕೋಲನ್ನ ಕೊಲೆ
ನೆನ್ನೆ ಸಿಕ್ಕಿ ನಿಮ್ಮ ಗೌಡ ಉಚ್ಛೆಳ್ಳು ಇವೆ ಅಂದ
ಅದಕ್ಕೆ ಬಂದೆ ಕಾಣೆ ನಿನ್ ಅರಮನೆಗೆ ಕೋಲನ್ನ ಕೊಲೆ
ಎಸಳು ಬಾ ಸಿಂಗದ ಹೊಸ ಗೋಣಿ ತಂದಿರುವೆ
ಹಸಿ ಎಳ್ಳ ರಾಶಿಯ ಅಲಿಬರೇ ಕೋಲನ್ನ ಕೊಲೆ
ಹಸಿ ಎಳ್ಳಿನೊಂದಿಗೆ ಪಿಸು ಮಾತಿನ ಬಣಜಿಗ
ಅಸಾಮಾನುಗಾರ ನನ್ನ ಗಂಡ ಕೋಲನ್ನ ಕೊಲೆ
ಅಸಾಮಾನುಗಾರ ನನ್ನ ಗಂಡ ಕೋಲನ್ನ ಕೊಲೆ
ಅಸಾಮಾನುಗರ ನನ್ನ ಗಂಡ ಕಂಡರೆ
ನಿನ್ ಎಸಳು ಬಾ ಸಿಂಗಾನ
ಶೂಲಕ್ಕೇರಿಸ್ತಾನೆ ಕೋಲನ್ನ ಕೊಲೆ
ಬಾರಯ್ಯ ಬಣಜೀಜಗ ತೋರಯ್ಯಾ ರಾಶಿಯ
ಮಹಾರಾಜಾ ಕಟ್ಟಿಸಿದ ಮೈಸೂರು ಕೋಲನ್ನ ಕೊಲೆ
-----------------------------------------------------------------------------------------------------------
Enjoy & stay connected with us!
👉 Follow and Like us on : [ Ссылка ]
👉 Follow us on : [ Ссылка ]
👉 Follow us on : [ Ссылка ]
Subscribe to our Channels:
👉 A2 Music : [ Ссылка ]
👉 A2 Entertainment: [ Ссылка ]
👉 A2 Movies : [ Ссылка ]
👉 A2 Folklore: [ Ссылка ]
👉 A2 Bhakti Sagara : [ Ссылка ]
Ещё видео!