ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ ಹರಿದು ಬಂದ ಜನಸಾಗರ. ಮುಳ್ಳಯ್ಯನಗಿರಿಯಲ್ಲಿ ಕಿಲೋಮೀಟರ್ಗಟ್ಟಲೇ ಟ್ರಾಫಿಕ್ ಜಾಮ್. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ದಂಡು. ವೀಕೆಂಡ್ ಹಿನ್ನೆಲೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿರುವ ಪ್ರವಾಸಿಗರು. ರಾಜ್ಯ, ಹೊರ ರಾಜ್ಯಗಳಿಂದಲೂ ಆಗಮಿಸಿರುವ ಟೂರಿಸ್ಟ್. ಟ್ರಾಫಿಕ್ನಲ್ಲಿ ಸಿಲುಕಿ ಪ್ರವಾಸಿಗರ ಪರದಾಟ. ಮಳೆಯನ್ನು ಲೆಕ್ಕಿಸದೇ ಮುಳ್ಳಯ್ಯನಗಿರಿಗೆ ಆಗಮಿಸಿರುವ ಪ್ರವಾಸಿಗರು.
► TV9 Kannada Website: [ Ссылка ]
► Subscribe to Tv9 Kannada: [ Ссылка ]
► Like us on Facebook: [ Ссылка ]
► Follow us on Twitter: [ Ссылка ]
► Download TV9 Kannada Android App: [ Ссылка ]
► Download TV9 Kannada IOS App: [ Ссылка ]
► Follow us on Instagram: [ Ссылка ]
► Join us on Telegram: [ Ссылка ]
► Follow us on Pinterest: [ Ссылка ]
#TV9Kannada #Mullayanagiri #Trafic #Rush #Chikkamagaluru #Tourist #Chikkamagalurutourist #MullayanagiriPeak
TV9 Kannada | Kannada News | Latest Kannada News | , Mullayanagiri, Trafic, Rush, Chikkamagaluru, Tourist, Chikkamagaluru tourist, Mullayanagiri Peak,
Credits: #Regional #ManikyaMoodbidri | producer|#jayaram | Editor | #TV9D
Ещё видео!