Jaladali chalisu matsyanige song -
mangalam Jaya mangalam song
Mangalarathi song - dashavathara mangalarathi song -
English Lyrics:
Jaladalli calisuva mattyanige
giriya bennali pōtta kūrmanige
dhareyannudharisida varahavātārige
taraḷenna kāyda śrī narasinhage
maṅgaḷaṁ jaya maṅgaḷaṁ 3
maṅgaḷaṁ śubha maṅgaḷaṁ
bhūmiya dānava bēḍidage
ā mahā kṣatriyara gelidavage
rāmacandranemba daśaratha sutanige
satyabhāmeyarasa gōpālakr̥ṣṇage
maṅgaḷaṁ jaya maṅgaḷaṁ 3
maṅgaḷaṁ śubha maṅgaḷaṁ
battale nintiha bauddanige
uttama hayava nērida kalkige
hattavatāradi bhaktara salahuva
kartr̥ṣṭhi purandara viṭhalanige
maṅgaḷaṁ jaya maṅgaḷaṁ 3
maṅgaḷaṁ śubha maṅgaḷaṁ
Kannada Lyrics:
ಜಲದಲ್ಲಿ ಚಲಿಸುವ ಮತ್ತ್ಯನಿಗೆ
ಗಿರಿಯ ಬೆನ್ನಲಿ ಪೋತ್ತ ಕೂರ್ಮನಿಗೆ
ಧರೆಯನ್ನುಧರಿಸಿದ ವರಹವಾತಾರಿಗೆ
ತರಳೆನ್ನ ಕಾಯ್ದ ಶ್ರೀ ನರಸಿಂಹಗೆ
ಮಂಗಳಂ ಜಯ ಮಂಗಳಂ 3
ಮಂಗಳಂ ಶುಭ ಮಂಗಳಂ
ಭೂಮಿಯ ದಾನವ ಬೇಡಿದಗೆ
ಆ ಮಹಾ ಕ್ಷತ್ರಿಯರ ಗೆಲಿದವಗೆ
ರಾಮಚಂದ್ರನೆಂಬ ದಶರಥ ಸುತನಿಗೆ
ಸತ್ಯಭಾಮೆಯರಸ ಗೋಪಾಲಕೃಷ್ಣಗೆ
ಮಂಗಳಂ ಜಯ ಮಂಗಳಂ 3
ಮಂಗಳಂ ಶುಭ ಮಂಗಳಂ
ಬತ್ತಲೆ ನಿಂತಿಹ ಬೌದ್ದನಿಗೆ
ಉತ್ತಮ ಹಯವ ನೇರಿದ ಕಲ್ಕಿಗೆ
ಹತ್ತವತಾರದಿ ಭಕ್ತರ ಸಲಹುವ
ಕರ್ತೃಷ್ಠಿ ಪುರಂದರ ವಿಠಲನಿಗೆ
ಮಂಗಳಂ ಜಯ ಮಂಗಳಂ 3
ಮಂಗಳಂ ಶುಭ ಮಂಗಳಂ
Ещё видео!