ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಡಾ. ಜಯಶ್ರೀ ಪಟ್ಟಣ ಅವರ ಅತ್ತೆಯವರಾದ ಲಿಂ. ಸರೋಜ ರುದ್ರಪ್ಪ ಪಟ್ಟಣ ಇವರ ಸ್ಮರಣಾರ್ಥ ವಿಶೇಷ ದತ್ತಿ ಉಪನ್ಯಾಸ - 271
----------------------------------------------------
ಡಿಸೆಂಬರ 28, ಶನಿವಾರ ಸಾಯಂಕಾಲ 5 ಗಂಟೆಯಿಂದ 7 ಗಂಟೆಯವರೆಗೆ, ಗೂಗಲ್ ಮೀಟ್ ನಲ್ಲಿ
ವಚನ ಪ್ರಾರ್ಥನೆ - ಶರಣೆ ವಿದ್ಯಾ ಮುಗದುಮ್
ಸ್ವಾಗತ, ಪ್ರಾಸ್ತಾವನೆ ಮತ್ತು ಪರಿಚಯ - ಶರಣೆ ಗೌರಮ್ಮ ನಾಶಿ
ವಿಶೇಷ ಉಪನ್ಯಾಸ
ಬಸವ ತತ್ವ ದಂಡನಾಯಕಿ; ಡಾ. ಮಾತಾ ಮಹಾದೇವಿ - ಪೂಜ್ಯ ಶ್ರೀ ಜಗದ್ಗುರು ಡಾ. ಚೆನ್ನಬಸವಾನಂದ ಮಹಾಸ್ವಾಮಿಗಳು, ಪೀಠಾಧ್ಯಕ್ಷರು ಶ್ರೀ ಚೆನ್ನಬಸವೇಶ್ವರ ಜ್ಞಾನಪೀಠ, ಬಸವ ಗಂಗೋತ್ರಿ, ಕುಂಬಳಗೋಡು, ಬೆಂಗಳೂರು.
ಮಾರ್ಗದರ್ಶನ - ಡಾ. ಶಶಿಕಾಂತ ಪಟ್ಟಣ
ಶರಣು ಸಮರ್ಪಣೆ - ಶರಣೆ ಆಶಾಲತಾ ಸೊಗಲದ
ವಚನ ಮಂಗಳ - ಶರಣೆ ಬನಶ್ರೀ ಹತ್ತಿ
ಕಾರ್ಯಕ್ರಮ ನಿರ್ವಹಣೆ - ಶರಣೆ ಜಯಶ್ರೀ ಆಲೂರ
ತಾಂತ್ರಿಕ ಸಹಾಯ
ಡಾ. ದಾನಮ್ಮ ಝಳಕಿ
ಸಂಯೋಜಕರು
ಶರಣ ಶ್ರೀ ಬಸವರಾಜ ವಿ ಪಟ್ಟಣಶೆಟ್ಟಿ
ಶರಣೆ ಡಾ ಶುಭಾರಾಣಿ ಕಡಪಟ್ಟಿ
ಶರಣ ಡಾ. ಟಿ ಬೀ ಅಲ್ಲೋಳ್ಳಿ
ಶರಣ ಕೆ ಎಸ್ ಇನಾಮತಿ
ಶರಣ ಶಂಕರ ಕುಪ್ಪಸ್ತ
ಶರಣ ವಿಜಯಕುಮಾರ ತೇಲಿ
ಸಂಘಟಿಕರು
ಶರಣೆ ಪ್ರೊ. ಶಾರದಮ್ಮ ಪಾಟೀಲ (ಮೇಟಿ)
ಶರಣೆ ಗೌರಮ್ಮ ನಾಶಿ
ಶರಣೆ ಸುಧಾ ಪಾಟೀಲ
Please Visit and Subscribe Vachana Adhyayana Vedike ವಚನ ಅಧ್ಯಯನ ವೇದಿಕೆ in You Tube Channel
[ Ссылка ]
Ещё видео!