Jeevana Chaitra Kannada Movie Song: Nadamaya Ee Lokavella
Actor: Dr.Rajkumar, Madhavi
Music: Upendra Kumar
Singer: Dr Rajkumar
Lyrics: Chi Udayashankar
Director: Dorai-Bhagvan
Year :1992
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Jeevana Chaithra – ಜೀವನ ಚೈತ್ರ$1992
Song Lyrics:
ತನನಂ ನ ಲಾ ಲ ಲ ದ ರ ರಾ ನ ನ ನಾ ದ ರ ರಾ ಲ ಲ ಲ ನ ನ ನಾ ದ ರ ಲ ನ ನಾ....ನಾ.....
ನಾ.....ನಾ.......ನಾ........ನ........ನ.......ನನ ಅ ಆಆಅ..........ಅ ಎ ಎ ಎ ಎ ಅ...............
ನಾದಮಯ...........
ನಾದಮಯ ಈ ಲೋಕವೆಲ್ಲಾ ನಾದಮಯ ಈ ಲೋಕವೆಲ್ಲಾ
ಕೊಳಲಿಂದ ಗೋವಿಂದ ಆನಂದ ತಂದಿರಲು
ನದಿಯ ನೀರು ಮುಗಿಲ ಸಾಲು ಮುರಳಿಯ ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು
ನಾದಮಯ....... ನಾದಮಯ ಈ ಲೋಕವೆಲ್ಲಾ
ನಾದಮಯ.......
ಸ್ವರಗಳ ಮಾಧುರ್ಯಾ ರಾಗದ ಸೌಂದರ್ಯ ಮೃಗಗಳ ತಣಿಸೆ ಖಗಗಳ ಕುಣಿಸೆ
ಸ್ವರಗಳ ಮಾಧುರ್ಯಾ ರಾಗದ ಸೌಂದರ್ಯ ಮೃಗಗಳ ತಣಿಸೆ ಖಗಗಳ ಕುಣಿಸೆ
ಸಡಗರದಿಂದ ಗಗನದ ಅಂಚಿಂದ ಆ.......ಆ.........ಆ......ಆ......
ಸಡಗರದಿಂದ ಗಗನದ ಅಂಚಿಂದ
ಸುರರು ಬಂದು ಹರಿಯ ಕಂಡು ಹರುಷದಿ ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ ಎನುತಿರಲು
ನಾದಮಯ ಈ ಲೋಕವೆಲ್ಲಾ ಕೊಳಲಿಂದ ಗೋವಿಂದ ಆನಂದ ತಂದಿರಲು
ನಾದಮಯ............
ಸ ಮ ಗ ರಿ ದಮದನಿಸ ನಾದಮಯ ಆ..........
ನಿ ದ ಮ ಗರಿಸ ದಾಮಗರಿಸ ಮಗರಿಸ ದನಿಸರಿಗಮ ದನಿಸ ನಾದಮಯ.
ಗರಿಸ ನಿದನಿ ರಿಸನಿ ದಪದ ಸಗಪದನಿ ನಾದಮಯ
ಸರಿಗರಿ ಸನಿದನಿ ಸನಿದಮಗರಿಸನಿ
ದ ಗ ದ ಗ ರಿಗಮಗರಿಸನಿ ರಿ ಮ ನಿ ರಿ
ಮಗರಿ ಮಗರಿಸನಿ ಸ ಸರಿಸನಿನಿಸದದಮದನಿಸ ಸನಿ ನಿಸನಿದ ದನಿದಮಗಮದನಿ
ಸರಿಗರಿ ಸನಿದನಿ ಸನಿದಪಮಗರಿಸ ದ ಮ ಗಮದನಿಸ ನಾದಮಯ
ಪಾಪಾಗಗಪಗಗಪಗರಿ ದ ದ ಸ ಸ ರಿ ರಿ ಗ ಗ ಮಪದಪಗ
ದ ದ ದ ಗಗ ದ ದ ರಿಸದದ ಪಸ ದಾಪಗ ರಿಸ ರಿಗಪ ಸದಾ
ಸಾ ಸಸಸಸ ಸಾ ಸಸಸಸ ಸಾ ಸಸಸಸ ರಿಸದ
ನಿನಿಪಮಪದ ನಿನಿಪಮಪದ ನಿನಿಪಮಪದ ದ ದ ದ ದ ದ ನಿ ಪ
ಆ..........ಆ.................ಆ.......ಆ....................
ಸನಿದಮಗಮ ದಾಮಗರಿನಿರಿಸ ನಿಸಸಸ ಗರಿರಿರಿ ಮಗಗಗ ದಮಮಮ
ಮಗಗ ದಮಮ ನಿದಮಸರಿನಿಗರಿಸ ಸರಿಗರಿಗ ನಿಸರಿಸರಿ
ಗರಿಸ ನಿದಪ ಗರಿಸ ಗಪದನಿ
ದನನನ ದನನನ ದನನನ ದನನನನನನನ
ದೋಂತನನನನ ದೋಂತನನನನ ದೋಂತನನನನ
ದೋಂತನನನನ ದೋಂತನನನನ ದೋಂತನನನನ
ದೋಂತನನನನ ದೋಂತನನನನ ದೋಂತನನನನ
ದೋಂತನನನನ ದೋಂತನನನನ ದೋಂತನನನನ
ನಾದಮಯಾ........ಈ ಲೋಕವೆಲ್ಲಾ ನಾದಮಯ
Ещё видео!