ನೆನೆಸುವುದು ಬೇಡ ರುಬ್ಬುವುದು ಬೇಡ ಫಟಾಫಟ್ ಅಂತ ಬೆಳಗಿನ ನಾಷ್ಟಕ್ಕೆಮಾಡಿ ವಡೆ|vade kannada|Uttara Karnataka Recipe
ಬೆಳಗಿನ ನಾಷ್ಟಕ್ಕೆ ಏನಪ್ಪಾ ಮಾಡೋದು ಅಂತ ಸಾಮನ್ಯವಾಗಿ ಯೋಚನೆ ಮಾಡುತ್ತಾ ಇರುತ್ತೀರಿ. ಏನೇ ಮಾಡಿದರು ಇದನ್ನು ಮೊನ್ನೆ ತಾನೇ ಮಾಡಿದ್ದೀಯಲ್ಲಾ ಅಮ್ಮ ಅಂತ ಮಕ್ಕಳು ಹೇಳುತ್ತಾ ಇರುತ್ತಾರೆ. ನೀವು ಸಾಕಷ್ಟು ಸಲ ಫಟಾಫಟ್ ಅಂತ ಬೆಳಗಿನ ನಾಷ್ಟಕ್ಕೆ ವಡೆ ಮಾಡೋಣ ಅಂತ ಯೋಚನೆ ಮಾಡಿರುತ್ತೀರಿ. ಆದರೆ ಹಿಟ್ಟು ನೆನೆಸುವುದು ರುಬ್ಬುವುದು ಯಾರಪ್ಪಾ ಮಾಡೋದು ಅಂತ ಬಿಟ್ಟು ಸರಳವಾಗಿರುವ ರೆಸಿಪಿ ಮಾಡುತ್ತೀರಿ. ಇವತ್ತು ನಾನು ಮಾಡಿ ತೋರಿಸುವ ವಡೆ ಮಾಡಲಿಕ್ಕೆ ನೀವು ನೆನೆಸುವುದು ಬೇಡ ರುಬ್ಬುವುದು ಬೇಡ ಪಟಾಪಟ್ ಅಂತಮಾಡಿ ವಡೆ ಮಾಡಿಕೊಳ್ಳಬಹುದು ವಿಡಿಯೋ ಪೂರ್ತಿ ನೋಡಿ ನಿಮಗೆ ಗೊತ್ತಾಗುತ್ತೆ.
#vada, #meduvada,#southindianbreakfast, #InstantMeduvada, #Breakfast, #Snacks, #Instantvadarecipe, #Instantbreakfastrecipes, #Nosoakingnogrindingrecipe, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Ещё видео!