ಮಂಗಳಮುಖಿಯರು ಎಂದರೆ ಭಿಕ್ಷೆ ಬೇಡುತ್ತಾರೆ, ಟ್ರಾಫಿಕ್, ರಸ್ತೆಗಳಲ್ಲಿ ವಸೂಲಿ ಮಾಡುತ್ತಾರೆ ಎಂದು ಅವರನ್ನು ಜನ್ರು ಕೆಟ್ಟದೃಷ್ಟಿಯಿಂದ ನೋಡ್ತಾರೆ. ಇದರ ಮಧ್ಯೆಯೂ ಮಂಗಳಮುಖಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಂಡಿದ್ದಾರೆ. ಆ ಮೂಲಕ ಶಿಕ್ಷಣದ ಬಲವೊಂದಿದ್ದಾರೆ. ಬದುಕಿನ ಅನೇಕ ಸಂಕಷ್ಟಗಳ ಹಾದಿಯನ್ನು ಸಲೀಸಾಗಿ ದಾಟಬಹುದು ಎಂಬುದನ್ನು ಸಾಬೀತುಗೊಳಿಸಿದ್ದಾರೆ. ಅರೇ ಯಾರು ಈ ಲಿಂಗತ್ವ ಅಲ್ಪಸಂಖ್ಯಾತರು, ಆಕೆಯ ಹಿನ್ನೆಲೆ ಏನೂ? ಅವ್ರ ಇಂಟ್ರೆಸ್ಟಿಂಗ್ ಸ್ಟೋರಿ ನೋಡ್ಕೊಂಡ್ ಬರೋಣ ಬನ್ನಿ
#GenderMinority #teachers #Mangalamukhi #Renukapoojary #trendingnews #Goodlife
Zee Media Corporation Limited (formerly Zee News Ltd.), part of multibillion-dollar Essel Group, is India's one of the largest News networks with 14 news channels.
Zee Kannada News is the latest offering from Zee Media Corporation umbrella. Zee Kannada News brings you comprehensive and unbiased news coverage on social, political issues along with entertainment programs from Karnataka, India and worldwide.
For all-inclusive news coverage please follow Zee Kannada News content across all platforms.
ದೇಶದ ನಂಬಿಕಾರ್ಹ ಸುದ್ದಿ ಸಂಸ್ಥೆ ನಿಮ್ಮ ಜೀ ಡಿಜಿಟಲ್ ಟಿವಿ ಈಗ ಕನ್ನಡದಲ್ಲಿ... ದಿನದ 24 ಗಂಟೆಯೂ ರಾಜ್ಯ, ದೇಶ, ವಿದೇಶ ಸುದ್ದಿಗಳ ಅಪ್ಡೇಟ್.. ರಾಜಕೀಯ, ಕ್ರೀಡೆ, ಸಿನೆಮಾ ಸುದ್ದಿಗಳು ಜೊತೆ ಸಂಪೂರ್ಣ ಮನರಂಜನೆ. ನಿರಂತರ ಸುದ್ದಿ, ಭರಪೂರ ಮನರಂಜನೆಗಾಗಿ ಜೀ ಕನ್ನಡ ನ್ಯೂಸ್ ಸಬ್ಸ್ಕ್ರೈಬ್ ಮಾಡಿ..
#kannadanews #kannadalivetv #kannadalivenews #karnatakaliveNews #kannadalivetvnews #kannadanewschannel #zeenews #zeekannadanews #latestnews #newsupdate #livenews #latestnews #karnatakanews #KarnatakaLatestnews #kannadalatestnews #kannadanews #zeehindustankannada #zeenewskannada #zeekannadanews #kannadanews #latestheadlines #breakingnews #newsalert24x7
Kannada News | World News | National News
Download App -
☛ Visit our website: [ Ссылка ]
Subscribe YouTube: [ Ссылка ].
Website: www.zeekannadanews.com
Facebook: [ Ссылка ]
Twitter: [ Ссылка ]
Share chat: [ Ссылка ]
Instagram: [ Ссылка ]
Ещё видео!