ಮದುವೆಮನೆಯಲ್ಲಿ ಮದುಮಗಳಿಗೆ ಹಾಡುವ ಆರತಿಹಾಡು
ಆರತಿ ಎತ್ತಿರೆ ನಾರಿಮಣಿಯರೆಲ್ಲ
ಸಾಗರತನಯಳಿಗೆ ಶ್ರೀಲಕ್ಷ್ಮಿಗೆ
ಕಮಲದಿ ಪುಟ್ಟಿ ಕಮಲೆಯೆಂದೆನಿಸಿ
ಕಮಲನಾಭನ ವರಿಸಿ ಪ್ರೇಮಿಸಿ
ಜನಕಗೆ ಸಿಕ್ಕಿ ಜಾನಕಿಯೆನಿಸಿ
ರಾಮಚಂದ್ರರ ವರಿಸಿ ಪ್ರೇಮಿಸಿ
ಮುತ್ತಿನ ತಟ್ಟೆಯೊಳ್ ಅಚ್ಚ ಪನ್ನೀರ ಚೆಲ್ಲಿ
ಆರತಿಯನೆ ಮಾಡಿ ಕೊಂಡಾಡಿ
#swarachita,
#MarriageArathisonginkannada,
#arathihadu,
#Madhweyaarathihaduinkannada,
#Aratiettire,
#MarriagebrideAratihadu,
#MadhuvemaneyallimadhumagaligehaduvaAratihaduinkannada,
Ещё видео!