In the second part of our interview with Mr. K Govindulu, he delves into detailed solutions for addressing the water shortage affecting the second crop. He also emphasizes the critical importance of the Navali Balancing Reservoir in ensuring a sustainable water supply for agriculture. Save Tungabhadra, Our Future, Our Voice.
ಕೆ ಗೋವಿಂದುಲು ಅವರೊಂದಿಗಿನ ನಮ್ಮ ಸಂದರ್ಶನದ ಎರಡನೇ ಭಾಗದಲ್ಲಿ, ಎರಡನೇ ಬೆಳೆಗೆ ಬಾಧಿಸುತ್ತಿರುವ ನೀರಿನ ಕೊರತೆಯನ್ನು ಪರಿಹರಿಸಲು ವಿವರವಾದ ಪರಿಹಾರಗಳನ್ನು ಹೇಳಿದ್ದಾರೆ. ಕೃಷಿಗೆ ಹಾಗೂ ಕುಡಿಯುವುದಕ್ಕೆ ನೀರು ಪೂರೈಸೊಕೆ ನವಲಿ ಬ್ಯಾಲೆನ್ಸಿಂಗ್ ಜಲಾಶಯದ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದ್ದಾರೆ. ಈ ವೀಡಿಯೋ ನ ಲೈಕ್ ಮಾಡ್ರಿ, ಶೇರ್ ಮಾಡ್ರಿ, ಕಮೆಂಟ್ ಮಾಡ್ರಿ. ತುಂಗಭದ್ರ ಉಳಿಸಿ, ನಮ್ಮ ಭವಿಷ್ಯ, ನಮ್ಮ ಧ್ವನಿ.
#savetungabhadra #tungabhadradam #tungabhadrariver
Ещё видео!