ಯಕ್ಷಗಾನ ಭೂಕೈಲಾಸ
(ಕುಂಜಿಬೆಟ್ಟು ಅನಂತಯ್ಯ ವಿರಚಿತ)
ಸಂಘಟಕರು: ಶ್ರೀ ಎನ್ ವಿ ಭಟ್ ಮತ್ತು ಸಂಗಡಿಗರು.
ಹಿಮ್ಮೇಳ:
ಭಾಗವತರು: ಸರ್ವೇಶ್ವರ ಹೆಗಡೆ ಮೂರೂರು
ಮದ್ದಳೆ: ನರಸಿಂಹ ಭಟ್ ಹಂಡ್ರಮನೆ
ಚಂಡೆ: ಪ್ರಮೋದ ಹೆಗಡೆ ಕಬ್ಬಿನಗದ್ದೆ.
ಮುಮ್ಮೇಳ
ರಾವಣ : ಸುಬ್ರಮಣ್ಯ ಚಿಟ್ಟಾಣಿ
ಈಶ್ವರ: ಭಾಸ್ಕರ ಗಾಂವ್ಕಾರ್ ಬಿದ್ರೆಮನೆ
ನಾರದ: ಅಶೋಕ ಭಟ್ ಸಿದ್ದಾಪುರ
ಗಣಪತಿ: ಶ್ರೀಧರ ಹೆಗಡೆ ಚಪ್ಪರಮನೆ
ಕೈಕಸೆ: ಸದಾಶಿವ ಭಟ್ ಮಲವಳ್ಳಿ
ದೇವೇಂದ್ರ: ಮಂಜುನಾಥ ಹೆಗಡೆ ಹಿಲ್ಲೂರು
ಪಾರ್ವತಿ: ದೀಪಕ ಭಟ್ ಕುಂಕಿ
ಧ್ವನಿ ಮತ್ತು ಬೆಳಕು: ರಾಘವೇಂದ್ರ ಭಟ್ ಶಿರನಾಲ
ಪ್ರಸಾದನ: ಕವಾಳೆ ಸಹೋದರರು
ವೀಡಿಯೋಗ್ರಫಿ: ಶ್ರೀಪ್ರಭ ಸ್ಟುಡಿಯೋ
ಸ್ಥಳ: ಗಜಾನನ ಮಾರುತಿ ದೇವಸ್ಥಾನ ಹುಲ್ಲೋರಮನೆ ಯಲ್ಲಾಪುರ.
ಸಹಕಾರ: ಮುಕ್ತೇಸರರು ಗಜಾನನ ಮಾರುತಿ ದೇವಸ್ಥಾನ ಹುಲ್ಲೋರಮನೆ
Ещё видео!