ತಮ್ಮ ಮೇಲೆ ದಾಳಿ ಮಾಡಿದ್ದ ಇರಾನ್ ಮೇಲೆ ಇಸ್ರೇಲ್ ತಿರುಗಿಬಿದ್ದಿದೆ. ಇರಾನ್ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ರಕ್ಷಣಾ ಪಡೆಗಳು ಇರಾನ್ ಮಿಲಿಟರಿ ಪಡೆಗಳನ್ನು ಗುರಿಯಾಗಿಸಿಕೊಂಡು ನಿಖರವಾದ ದಾಳಿ ಮಾಡುತ್ತಿದೆ ಎಂದು ವರದಿಯಾಗಿದೆ. ಇಸ್ರೇಲ್ ರಕ್ಷಣಾ ಪಡೆ ಈ ವಿಚಾರವನ್ನು ಖಚಿತಪಡಿಸಿದ್ದು, ಆತ್ಮರಕ್ಷಣೆಗಾಗಿ ಇರಾನ್ ಮೇಲೆ ದಾಳಿ ಮಾಡುತ್ತಿರುವುದಾಗಿ ಸಮರ್ಥನೆ ನೀಡಲಾಗಿದೆ. ಇರಾನ್ ಮೇಲೆ ದಾಳಿ ಮಾಡುತ್ತಿರುವ ಬೆನ್ನಲ್ಲೇ ಜಾಗರೂಕರಾಗಿರಿ ಎಂದು ಇಸ್ರೇಲ್ ನಾಗರಿಕರಿಗೆ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಮುಖ್ಯಸ್ಥ ಡೇನಿಯಲ್ ಹಗರಿ ಸೂಚನೆ ಕೊಟ್ಟಿದ್ದಾರೆ.
Israel has turned against Iran that attacked them. In response to the Iranian attack, Israel Defense Forces are reportedly carrying out precision strikes targeting Iranian military forces. The Israel Defense Forces confirmed this and said that it was attacking Iran in self-defense
#Israel #Iran #Hezbolla #Hassan #Nasrallah #India #International #HezbollahLeader #NarendraModi #BenjaminNetanyahu #Yahya Sinwa #Russia #Ukrain #NarendraModi #PMModi #Vladimir
~HT.188~PR.160~ED.32~
...
Credits: AFP
#AFP
Follow on Twitter: [ Ссылка ]
Follow on Facebook: [ Ссылка ]
Follow on Instagram: [ Ссылка ]
Ещё видео!