ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಭೋವಿ ಪದದ ಜತೆಗೆ ಸಮಾನಾಂತರ ಪದಗಳೆಂದು ವಡ್ಡರ ಜಾತಿಯ ಉಪ ಜಾತಿಗಳನ್ನು ಸೇರಿಸಿರುವುದರಿಂದ ಮೂಲ ಅಂದರೆ ಪಲ್ಲಕ್ಕಿ ಮೇಲ ಹೊರುವ ಮೂಲ ಭೋವಿ ಜಾತಿಯವರಿಗೆ ಪರಿಶಿ ಪ್ರ ಜಾತಿ ಪ್ರಮಾಣ ಪತ್ರ ಪಡೆಯಲು ಆಗುತ್ತಿರುವ ತೊಂದರೆ ನಿವಾರಿಸಿ ಭೋವಿ ಸಮಾಜಕ್ಕೆ, ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ಸೋಮವಾರ ಕೊಂಡುಸಕೊಪ್ಪದ ವಳಿ ಕರ್ನಾಟಕ ರಾಜ್ಯ ಭೋವಿ ಸಮಾಜ ಪ್ರತಿಭಟನೆ ನಡೆಸಿದರು.
ಭೋವಿ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಾಗ ಕೇವಲ ಭೋವಿ ಎಂದು ಪರಿಗಣಿಸುವು ದು. ಜತೆಗೆ ಸಮಾನಾಂತರ ಜಾತಿಗಳಾದ ವಡ್ಡರ ಪದವನ್ನು ಬಳಸಬಾರದು
ಸರಕಾರ ರಚನೆ ಮಾಡಿರುವ ಭೋವಿ ನಿಗಮದ ಹೆಸರನ್ನು ಭೋವಿ ಜಾತಿಯ ಹೊರತಾಗಿ ವಡ್ಡರ ಜಾತಿ ಎಂದು ಮರು ನಾಮಕರಣ ಮಾಡದೇ ಭೋವಿ ಜಾತಿ ಹೆಸರಿನಲ್ಲಿಯೇ ಮುಂದುವರಿಸಬೇಕೆಂದು ಆಗ್ರಹಿಸಿದರು.
ಭೋವಿ ಜಾತಿಗೆ ಸಂಬಂಧವಿರದ ಭೋವಿ ಹೊರತಾಗಿ ಸಮಾನಾಂತರ ಪದಗಳನ್ನು ಮೂಲ ಭೋವಿ ಜಾತಿ ಯಿಂದ ಹೊರಗಿಡಬೇಕು. ಮತ್ತು ಮಾಜಿ ಶಾಸಕರಾದ ಕೊಣಂದೂರು ಲಿಂಗಪ್ಪನವರನ್ನು ಹೊರತು ಪಡಿಸಿ ಇದುವರೆಗೆ ಮೂಲ ಭೋವಿ ಜನಾಂಗದವರು ರಾಜಕೀಯವಾಗಿ ಅಧಿಕಾರ ಹೊಂದದೆ ಇರುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೂಲ ಭೋವಿ ಜನಾಂಗದವರಿಗೆ ಭೋವಿ ಸಮಾಜ ಸೂಚಿತ ವ್ಯಕ್ತಿಯೊಬ್ಬರಿಗೆ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು.
The Bovi community in Kondagusukoppa held a protest on Monday, demanding the removal of the term "Vaddar" from the Scheduled Caste certificate for Bovi people. They expressed concerns over the inclusion of sub-castes under the same category, which is causing difficulties for the original Bovi community members in obtaining the caste certificate. The community urged the government to ensure that the Bovi community's name is retained in official documents without the inclusion of similar terms like "Vaddar." They also demanded political representation for the Bovi community in the legislative assembly, highlighting the lack of political power for the original Bovi people, particularly in North Karnataka.
KMM Belgavi Kannada is news and media company based out of Belagavi, Karnataka. Subscribe & hit the bell icon for latest Belgaum News. It covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food. #KMM Belgavi Kannada #belgaumnews #belgaum #belgaumLocalNews #BELAGAVI #belgaumroad #Belagaviroad
#belgaumnews #belgaum #latestnews #kannada #marathi #belgaumfort #belagavipeople #belgaumpeople #belagavicitynews #belgaumfood #belgaumhotels #belagavibusstand
#football #advocates #Belagavipolice
#Belgaumnewstoday
KMM Belgavi Kannada, KMM Belgavi Kannada today, KMM Belgavi Kannada
Please follow us on:
facebook: [ Ссылка ]
twitter: twitter.com/kannadamma
website: [ Ссылка ]
e-mail: rajeev.topannavar@gmail.com
Ещё видео!