#crimenews #GadinaadaKranti #bagalkot
ಕ್ರಾಂತಿಯೋಗಿ ಬಸವ ನಾಡಿನಲ್ಲೊಂದು ಗಡಿನಾಡ ಕ್ರಾಂತಿ
‘ಗಡಿನಾಡ ಕ್ರಾಂತಿ’ ಇದೊಂದು ಉತ್ತರ ಕರ್ನಾಟಕದ ನೋವು ನಲಿವುಗಳ ಮಾಧ್ಯಮವಾಗಿ ಯುವ ಜನತೆಯ ಕನಸುಗಳ ದಾರಿ ದೀಪವಾಗಿ, ನಾಡಿನ ಎಲ್ಲ ಕ್ಷೇತ್ರದ ಕನ್ನಡಿಯಂತೆ ಪ್ರತಿಬಿಂಬಿಸುವ ಒಂದು ಸಾಧನವಾಗಿ ಕಲಸ ಮಾಡಲು ನಿರ್ಧರಿಸಿದೆ. ಈ ಕಾಯಕದಲ್ಲಿ ನಿಮ್ಮೆಲ್ಲರ ಸಹಾಯವು ಅತ್ಯಗತ್ಯ ಎಂಬುದು ಮನಗಂಡು ಒಂದು ವಿನೂತನ ವಿಚಾರಗಳ ವೇದಿಕೆಯಾಗಿ ನಿಮ್ಮ ಕಣ್ಮುಂದಿದೆ.
ಇದರಲ್ಲಿ ವಿವಿಧ ಸಾಧಕರ ಸಾಧನೆಗಳು ಅವರು ನಡೆದು ಬಂದ ದಾರಿಗಳ ಅನುಭವದ ಬುತ್ತಿ ಬಿಚ್ಚಿಡುವ ಒಂದು ಪ್ರಯತ್ನ. ಪ್ರಗತಿಪರ ವಿಚಾರಗಳ ಚಾವಡಿ, ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನಕ್ಕಿರುವ ಮೌಲ್ಯದ ಪರಿಚಯ, ಗತಿಸಿಹೋದ ಇತಿಹಾಸದ ಸ್ಪಷ್ಟ ಮತ್ತು ಸತ್ಯದ ಬೆಳಕಿನಲ್ಲಿ ಅರಿವಿನ ಗುರಿಯೊಂದಿಗೆ ಹೆಜ್ಜೆ ಇಡಲು ಬಯಸಿರುವ ನಿಮ್ಮ ಗಡಿನಾಡ ಕ್ರಾಂತಿ ನಿಮ್ಮ ಅಂಗೈಯಲ್ಲಿ…
Reach Us _____
E-mail - gadinnadak@gmail.com
Facebook - [ Ссылка ]
Twitter - [ Ссылка ]
Web - [ Ссылка ]
Telegram - [ Ссылка ]
ಮಗಳನ್ನ ಮದುವೆಯಾದ ಅಳಿಯನನ್ನೆ ಕೊಂದ ಮಾವ.?
The father-in-law who killed the son-in-law who married his daughter.?
#bagalkot , #bagalkotnews , #bagalkottodaynews , #bagalkote , #bagalkotcity , #bagalkotlatestnews , #crimepatrol , #bagalkotsp , #bagalkot , #crime , SavalagiPolice
Ещё видео!