ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಕ್ವೀನ್ ಸೆಲ್ವಿಕಾ. ಯೆಸ್.. ಸಂಜು ವೆಡ್ಸ್ ಗೀತಾ 2 ಸಿನಿಮಾ ಇದೇ ಜನವರಿ 10ಕ್ಕೆ ರಿಲೀಸ್ ಆಗ್ತಿದ್ದು, ಅದ್ರಲ್ಲಿ ಕ್ವೀನ್ ಪಾತ್ರ ಪೋಷಿಸಿದ್ದಾರಂತೆ. ಸ್ಯಾಂಡಲ್ ವುಡ್ ಲೇಡಿ ಸೂಪರ್ ಸ್ಟಾರ್ ಬಿರುದು ಪಡೆದಿರೋ ಬುಲ್ ಬುಲ್ ಬೆಡಗಿ, ಒಂದು ಕೋಟಿ ಸಂಭಾವನೆ ಪಡೆಯುತ್ತಿರೋ ಕನ್ನಡದ ಮೊದಲ ನಟಿ ಅನ್ನೋ ಹೆಗ್ಗಳಿಕೆ ಪಾತ್ರವಾಗಿದ್ದಾರೆ. ಗ್ಯಾರಂಟಿ ನ್ಯೂಸ್ ಗೆ ಎಕ್ಸ್ ಕ್ಲೂಸಿವ್ ಸಂದರ್ಶನ ನೀಡಿದ ರಚಿತಾ, ತನ್ನ ಚಿತ್ರರಂಗದ ಗುರು, ಮೆಂಟರ್ ನಟ ದರ್ಶನ್, ದಚ್ಚು ಪತ್ನಿ ವಿಜಯಲಕ್ಷ್ಮೀ ಬಗ್ಗೆಯೂ ಮಾತನಾಡಿದ್ರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿರೋ ರೋಲ್ಸ್ ರಾಯ್ಸ್ ಕಾರು ಗಿಫ್ಟ್ ಪ್ರಕರಣದ ಬಗ್ಗೆಯೂ ಸ್ಪಷ್ಟನೆ ನೀಡಿದರು. ಸೂಪರ್ ಸ್ಟಾರ್ ರಜನೀಕಾಂತ್ ಜೊತೆ ಕೂಲಿ ಚಿತ್ರದಲ್ಲಿ ನಟಿಸ್ತಿರೋ ರಚಿತಾ ರಾಮ್, ಆ ಬಗ್ಗೆ ಅಫಿಶಿಯಲಿ ಚಿತ್ರತಂಡವೇ ಅನೌನ್ಸ್ ಮಾಡಲಿದೆ ಎಂದರು. ಇವೇ ಮೊದಲಾದ ಹತ್ತು ಹಲವು ವಿಷಯಗಳ ಖಾಸ್ ಬಾತ್ ಕಹಾನಿ ಇಲ್ಲಿದೆ ನೋಡಿ.
#rachitharam #sanjuwedsgeetha2 ##sanjuwedsgeetha2movie #darshan #rachitharamfans #dboss #radhahiregoudar #guaranteenews #guaranteenewskannada
.
.
.
ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
.
ಟ್ವಿಟರ್ ಎಕ್ಸ್- [ Ссылка ]
.
ಫೇಸ್ಬುಕ್- [ Ссылка ]
.
ಯೂಟ್ಯೂಬ್- [ Ссылка ]
.
ಇನ್ಸ್ಟಾಗ್ರಾಂ- [ Ссылка ]
.
ವೆಬ್ ಸೈಟ್- [ Ссылка ]
.
#karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #guarantenewslive
@guaranteenews
Ещё видео!