📻 Listen to all Songs of Banda Nodi Govinda Devotional Songs - Sri Krishna Janmashtami Special Songs Exclusive Only On Anand Audio Devotional Youtube Channel..!!!
**************************
#srikrishna #janmashtami #krishnajanmashtami #krishnajanmashtamisongs #krishnajanmashtamikannadasongs #krishnajanmashtamidevotionalhits #srikrishnakebhajan #srikrishnaleela #anandaudiodevotional
**************************
📻 ಜಗದೋದ್ಧಾರನ
📻 ಕಟ್ಟಿ ಪೋದಲಮ್ಮ
📻 ಈತನೀಗ ವಾಸುದೇವನು
📻 ಅಂಬಿಗ ನಾ ನಿನ್ನ ನಂಬಿದೆ
📻 ಕರುಣಿಸೋ ರಂಗ
📻 ಮಂದಿರಕ್ಕೆ ಬಾ
📻 ಮರೆಯದಿರು ಮರೆಯದಿರು
📻 ಏನು ಸಾಧನ ಮಾಡಿ
📻 ನಗುತಾ ನಗುತಾ ಬಾರೆ
📻 ಬಾಗಿಲನ್ನು ತೆರೆದು
📻 ಆದಾದೆಲ್ಲ ಒಳ್ಳೆದಾಯ್ತು
📻 ಮುರಳಿಯ ನಾದವ ಕೇಳಿ
📻 ಬಾರೋ ನಮ್ಮ ಮನೆಗೆ
📻 ಬಂದಾ ನೋಡಿ ಗೋವಿಂದಾ
📻 ಗುಮ್ಮನ ಕರೆಯದಿರೆ
📻 ಮಾಲೆಯಾನಿಕ್ಕಿದಳೆ
📻 ಕಾಯೋ ಕರುಣಾಕರನೇ
📻 ತೋರೆದು ಜೀವಿಸ ಬಹುದೇ
📻 ತೂಗಿರೆ ರಂಗನ
📻 ಕಲಿಯುಗದೊಳು
*********************************
👉 *X.com : [ Ссылка ] *
👉 *Facebook: [ Ссылка ] *
👉 *Instagram: [ Ссылка ] *
👉 *Whatsapp: [ Ссылка ] *
----------------------------------------------
VISIT OUR OTHER OFFICIAL CHANNELS:-
►Anand Audio Main Channel : [ Ссылка ]
►Anand Audio Kannada : [ Ссылка ]
►Anand Audio Kannada Video Songs : [ Ссылка ]
►Anand Audio Devotional : [ Ссылка ]
►Anand Audio Kannada Lyrical Songs : [ Ссылка ]
►Anand Audio Karaoke : [ Ссылка ]
►Anand Audio Digital Songs : [ Ссылка ]
►Anand Audio North Karnataka : [ Ссылка ]
►Anand Audio Movie Stories : [ Ссылка ]
►Anand Audio Naadu Nudi : [ Ссылка ]
►Anand Audio Comedy : [ Ссылка ]
►Anand Audio Entertainment : [ Ссылка ]
►Anand Audio Tulu : [ Ссылка ]
►Anand Audio DJ Remix : [ Ссылка ]
►Anand Audio Telugu : [ Ссылка ]
►Anand Audio Tamil : [ Ссылка ]
►Anand Audio Hindi : [ Ссылка ]
►Anand Audio Malayalam : [ Ссылка ]
►Anand Audio Classical Songs : [ Ссылка ]
►Anand Audio BGM World : [ Ссылка ]
►Anand Audio Short Films : [ Ссылка ]
►Anand Audio Social Media Status : [ Ссылка ]
►Anand Audio Sports : [ Ссылка ]
►Anand Audio Shorts : [ Ссылка ]
►Anand Audio Celebrity Podcast : [ Ссылка ]
►Anand Audio Talent Hunt : [ Ссылка ]
----------------------------------------------
ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ:
1. ಕೃಷ್ಣ ಹುಟ್ಟಿದ್ದು 5253 ವರ್ಷಗಳ ಹಿಂದೆ
2. ಜನ್ಮ ದಿನಾಂಕ ಜುಲೈ 19 ಕ್ರಿಪೂ 3228
3. ತಿಂಗಳು: ಶ್ರಾವಣ
4. ದಿನ: ಅಷ್ಟಮಿ
5. ನಕ್ಷತ್ರ: ರೋಹಿಣಿ
6. ದಿನ: ಬುಧವಾರ
7. ಸಮಯ: 00:00 A.M.
8. ಶ್ರೀ ಕೃಷ್ಣ 126 ವರ್ಷ 8 ತಿಂಗಳು 7 ದಿನಗಳ ಕಾಲ ಬದುಕಿದ್ದ
9. ಮರಣ ದಿನ 18 ಫೆಬ್ರವರಿ ಕ್ರಿಪೂ 3102
10. ಕೃಷ್ಣ 89 ವರ್ಷದವನಿದ್ದಾಗ ಕುರುಕ್ಷೇತ್ರ ಯುದ್ಧ ನಡೆಯಿತು
11. ಕುರುಕ್ಷೇತ್ರ ಯುದ್ಧ ನಡೆದು 36 ವರ್ಷಗಳ ಬಳಿಕ ಕೃಷ್ಣನ ಮರಣವಾಯಿತು
12. ಕುರುಕ್ಷೇತ್ರ ಯುದ್ಧವು ಮೃಗಾಶಿರ ಶುಕ್ಲ ಏಕಾದಶಿ ಕ್ರಿಪೂ 3139ರಲ್ಲಿ ಆರಂಭವಾಯಿತು (8 ಡಿಸೆಂಬರ್) ಡಿಸೆಂಬರ್ 25 ಕ್ರಿಪೂ 3139ರಂದು ಯುದ್ಧ ಕೊನೆಗೊಡಿತು.
13. ಜಯದ್ರಥನ ಸಾವಿನ ಕಾರಣದಿಂದಾಗಿ ಕ್ರಿಪೂ 3139 ಡಿಸೆಂಬರ್ 21ರ ಸಂಜೆ 3ಗಂಟೆಯಿಂದ 5 ರವರೆಗೆ ಸೂರ್ಯಗ್ರಹಣವಾಯಿತು.
14. ಭೀಷ್ಮರು ಕ್ರಿಪೂ 3138ರ ಫೆಬ್ರವರಿ 2ರಂದು ತೀರಿಕೊಂಡರು (ಉತ್ತರಾಯಣದ ಮೊದಲ ಏಕಾದಶಿ)
15. ಶ್ರೀ ಕೃಷ್ಣನನ್ನು
(a) ಮಥುರಾದಲ್ಲಿ ಕನ್ನಯ್ಯಾ
(b) ಓಡಿಸ್ಸಾದಲ್ಲಿ ಜಗನ್ನಾಥ
(c) ಮಹಾರಾಷ್ಟ್ರದಲ್ಲಿ ವಿಠಲ
(d) ರಾಜಸ್ತಾನದಲ್ಲಿ ಶ್ರೀನಾಥ
(e) ಗುಜರಾತಲ್ಲಿ ದ್ವಾರಕಾಧಿಶ್
(f) ಉಡುಪಿಯಲ್ಲಿ ಕೃಷ್ಣ
(g) ಕೇರಳದಲ್ಲಿ ಗುರುವಾಯುರಪ್ಪ ಮುಂತಾದ ಹೆಸರುಗಳಿಂದ ಪೂಜಿಸುತ್ತಾರೆ
16. ಕೃಷ್ಣ ನ ತಂದೆ: ವಸುದೇವ
17. ತಾಯಿ: ದೇವಕಿ
18. ಸಾಕು ತಂದೆ: ನಂದ
19. ಸಾಕುತಾಯಿ: ಯಶೋದೆ
20. ಹಿರಿಯಣ್ಣ: ಬಲರಾಮ
21. ತಂಗಿ: ಸುಭದ್ರೆ
22. ಜನ್ಮ ಸ್ಥಳ: ಮಥುರಾ
23. ಪತ್ನಿಯರು: ರುಕ್ಮಿಣೀ, ಸತ್ಯಭಾಮ
24. ಕೃಷ್ಣ ತನ್ನ ಜೀವಿತಾವಧಿಯಲ್ಲಿ 4 ಜನರನ್ನು ಮಾತ್ರ ಕೊಂದಿದ್ದ
(i) ಚನೋರ
(ii) ಕಂಸ
(iii) ಶಿಶುಪಾಲ
(iv)ದಂಟವಕ್ರ
25. ಇವನ ತಾಯಿ ಉಗ್ರ ಕುಲದವಳಾದರೆ, ತಂದೆ ಯಾದವ ಕುಲದನಾಗಿದ್ದ
26. ಕಪ್ಪಾಗಿ ಹುಟ್ಟಿದ್ದ ಕೃಷ್ಣನನ್ನು ಅವನ ಗೋಕುಲ ಹಳ್ಳಿಯವರು ಕನ್ನಾ ಎಂದು ಕರೆಯುತ್ತಿದ್ದರು
27. ಕಾಡು ಮೃಗಗಳ ಹಾವಳಿಯಿಂದ ತನ್ನ 9ನೇ ವರ್ಷದಲ್ಲಿ ಕೃಷ್ಣ ಗೋಕುಲದಿಂದ ವೃಂದಾವನಕ್ಕೆ ಬಂದ
28. ವೃಂದಾವನದಲ್ಲಿ ತನ್ನ 10ವರ್ಷ 8 ತಿಂಗಳವರೆಗೆ ಕಳೆದಿದ್ದ ಕೃಷ್ಣ ತನ್ನ ತನ್ನ 10ನೇ ವರ್ಷ ಪ್ರಾಯದಲ್ಲಿ ತನ್ನ ಮಾವನಾದ ಕಂಸನನ್ನು ಮಥುರಾದಲ್ಲಿ ಕೊಂದಿದ್ದ ಮುಂದಿನದಿನದಲ್ಲಿ ಮತ್ತು ತಂದೆ ತಾಯಿಯನ್ನು ಬಿಟ್ಟು ಮಥುರಾಗೆ ಬಂದಿದ್ದ
29. ಅಲ್ಲಿಂದ ಆತ ಮತ್ತೆ ವೃಂದಾವನಕ್ಕೆ ಯಾವತ್ತಿಗೂ ಹಿಂತಿರುಗಲಿಲ್ಲ
Ещё видео!