ಶಿಮ್ಲಾದ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಕಳೆದ 2 ವರ್ಷಗಳಿಂದ ಅಜ್ಞಾತವಾಸದಲ್ಲಿದ್ದ ಪಿರಿಯಾಪಟ್ಟಣ ಮೂಲದ ಪದ್ಮಾ ಅವರು ತವರಿಗೆ ಮರಳಿದ್ದಾರೆ. ಕಳೆದ ಎರಡು ವರ್ಷಗಳಿಂದ ಆಕೆ ಶಿಮ್ಲಾದ ಆಸ್ಪತ್ರೆಯಲ್ಲಿರುವುದಾಗಿ ಟ್ವಿಟರ್ನಲ್ಲಿ ಕಂಡುಬಂದ ಮಾಹಿತಿಯೊಂದನ್ನು ಬೆನ್ನುಹತ್ತಿದ ವಿಕ, ಈ ಕುರಿತು ಸಮಗ್ರ ವರದಿ ಪ್ರಕಟಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಮೈಸೂರು ಮಾನಸಿಕ ಆರೋಗ್ಯ ಇಲಾಖೆ, ಶಿಮ್ಲಾ ಆಸ್ಪತ್ರೆ ವೈದ್ಯ ಸಂಜಯ್ ಪಾಠಕ್ ಹಾಗೂ ಅಲ್ಲಿನ ಸಾಮಾಜಿಕ ಹೋರಾಟಗಾರ್ತಿ ಸುನೀಲ ಶರ್ಮಾ ಅವರ ನಡುವೆ ನಂಟು ಬೆಸೆಯುವಲ್ಲಿ ಸೂತ್ರಧಾರಿಯಾಗಿ ಕಾರ್ಯ ನಿರ್ವಹಿಸಿತು.
ವಿಜಯ ಕರ್ನಾಟಕ, ಕರ್ನಾಟಕದ ನಂ.1 ಅಚ್ಚುಮೆಚ್ಚಿನ ಪತ್ರಿಕೆ. ಕನ್ನಡದ ಸುದ್ದಿ ವಿಶೇಷಗಳು, ದೇಶ-ವಿದೇಶದ ಬೆಳವಣಿಗೆಗಳು, ಅತ್ಯುತ್ತಮ ಲೇಖನಗಳು, ಮಾಹಿತಿ.... ಎಲ್ಲವೂ ನಿಮಗಿಲ್ಲಿ ಲಭ್ಯ.
Vijay Karnataka, Pride of Young Karnataka, is a Times Internet Product. It Brings you all the news/views and interesting information from around the world.
Subscribe to the 'Vijay Karnataka' channel here: [ Ссылка ]
Social Media Links
Facebook: [ Ссылка ]
Twitter: [ Ссылка ]
Google+ : [ Ссылка ]
Ещё видео!