ಶಿವ ದರ್ಶನಯಮಗಾಯಿತು ಕೇಳೆ
ಇದು ದಾಸ ಶ್ರೇಷ್ಠರಾದ ಶ್ರೀ ಪುರಂದರ ದಾಸರ ಕೃತಿ. ದಾಸರು ಶಿವರಾತ್ರಿಯ ಜಾಗರಣೆಯ ದಿನ ಶ್ರೀಶೈಲ ನಿವಾಸಿಯಾದ ಮಲ್ಲಿಕಾರ್ಜುನನ ದರ್ಶನ ವಾದ ಪರಿಯನ್ನು ವರ್ಣಿಸಿದ್ದಾರೆ.
Shiva Darshan Namage Ayithu Kele- Song in praise of Lord Shiva By Shri Purandara Dasaru.
ರೈಸಿಂಗ್ ವೇವ್ ಸಂಸ್ಥೆ ಧರ್ಮ ಕಲೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಥಾಪಿತವಾಗಿದೆ. ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ನಮ್ಮಸಂಸ್ಥೆ ನೀಡಿದೆ.
ರಾಮನವಮಿಯ ಶುಭ ಪರ್ವಕಾಲದಲ್ಲಿ ನಾವು ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನಿಗೆ ನಾದೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ನಾದೋತ್ಸವ ಕಾರ್ಯಕ್ರಮದ ಮೊದಲನೆಯ ದಿನದಾಸ ಸಾಹಿತ್ಯ ರತ್ನ ಅನಂತ್ ಕುಲಕರ್ಣಿ ಮತ್ತು ತಂಡದಿಂದ ಭಜನ್ ಸಂಧ್ಯಾ ದೇವರ ನಾಮ ಕಾರ್ಯಕ್ರಮ ಏರ್ಪಡಿಸಲಾಗಿತ್ತು
Rising Waves is a premier production house and content creation firm with focus on local Culture, Tradition , Folklore, Art , Literature and Music
Nadhotsava – the annual Musical festival was organized on occasion of Rama Grabha Navathri by Rising Waves at Bangalore .
Shri Ananth Kulkarni and troupe rendered soulful Bhajan sandhya on day 1 . Songs included popular dasara padagalu and devranama.
Ещё видео!