Song: Yaava Shilpi Kanda Kanasu Neenu - HD Video.
Kannada Movie: Janma Janmada Anubandha
Actor: Ananthnag, Jayamala
Music: Ilayaraja
Singer: S. P. Balasubrahmanyam & S Janaki
Lyrics: Chi Udayashankar
Director: Shankarnag
Year: 1981
Yaava Shilpi Kanda Kanasu Neenu Song Lyrics In Kannada:
ಪಾಬಪ್ ಪಬಬಬಾ..
s ಯಾವ ಕವಿಯ ಪ್ರೇಮಗೀತೆ ನೀನು
ಇಂಥ ಅಂದವನ್ನು ಎಂದು ಕಾಣೆ ನಾನು
ಇಂಥ ಅಂದವನ್ನು ಎಂದು ಕಾಣೆ ನಾನು ಇನ್ನು ಎಂದು ಬಿಡೆನು ನಿನ್ನನೂ...
ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸೋ ನೀನೂ..
ನನಗಾಗಿ ಬಂತೂ ತಾವರೆ, ಹೆಣ್ಣಾಗಿ ಅರೆರೆ ....ಸೊಗಸಾದ ಜೋಡಿ ನೈದಿಲೆ, ಕಣ್ಣಾಗಿ
ನಡೆಯೂ ಸೊಗಸು ನುಡಿಯೂ ಸೊಗಸು ಬಯಕೆ ತುಂಬಿದೆ, ಮನವಾ ಸೇರಿದೆ
ನಿನ್ನ ಮಾತು ಕೇಳಿ ಸೋತೆ ಪಾಬಪ್ ಪಬಬಬಾ..ಪಾಬಪ್ ಪಬಬಬಾ..
ನೂರು ಜನ್ಮ ಬಂದರೇನು ನನಗೇ ನೀನೆ ನನ್ನ ಬಾಳ ಗೆಳೆಯ ಕೊನೆಗೇ
ನನ್ನ ಜೀವ ನೀನು, ನಿನ್ನ ಪ್ರಾಣ ನಾನು ದೇವರಾಣೆ ನಂಬು ನನ್ನನು
ಆ...ನಿನ್ನಂದ ನಲ್ಲ ಹುಣ್ಣಿಮೆ ಶಶಿಯಂತೆ ನೀನಾಡೋ ಮಾತು ಜೇನಿನಾ ಸವಿಯಂತೆ
ಒಲವಾ ಸುರಿವಾ ನಿನ್ನಾ ನುಡಿಗೇ ಕರಗಿ ಹೋದೆನು, ಒಲಿದು ಬಂದೆನು
ಸಾಕು ಇನ್ನು ನನಗೆ ನಲ್ಲೇ ಪಾಬಪ್ ಪಬಬಬಾ..ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸೋ ನೀನೂ ಯಾವ ಕವಿಯ ಪ್ರೇಮಗೀತೆ ನೀನೂ
ನನ್ನ ಜೀವ ನೀನು ..ಹೇ ಹೇ ಹೇ ನಿನ್ನ ಪ್ರಾಣ ನಾನು
ನನ್ನ ಜೀವ ನೀನು ..ಹೇ ಹೇ ಹೇ ನಿನ್ನ ಪ್ರಾಣ ನಾನು
ದೇವರಾಣೆ ನಂಬು ನನ್ನನು ಪಾಬಪ್ ಪಬಬಬಾ.. ಯಾವ ಶಿಲ್ಪಿ..
ಯಾವ ಶಿಲ್ಪಿ ಕಂಡ ಕನಸೋ ನೀನು ಯಾವ ಕವಿಯ ಪ್ರೇಮಗೀತೆ ನೀನು
ಇಂಥ ಅಂದವನ್ನು ಎಂದು ಕಾಣೆ ನಾನು
ಇಂಥ ಅಂದವನ್ನು ಎಂದು ಕಾಣೆ ನಾನು ಇನ್ನು ಎಂದು ಬಿಡೆನು ನಿನ್ನನೂ...ಪಾಬಪ್ ಪಬಬಬಾ..
ಯಾವ ಶಿಲ್ಪಿ ಕಂಡ ಕನಸೋ ನೀನೂ..
Yaava Shillpi Kanda Kanasu Neenu Song Lyrics In English:
Pabap paba paba
Yava shilpi kanda kanasu neenu
Yava kaviya prema geethe neenu
Intha andha vannu hey hey hey endhu kane naanu
Innu endhu bidalu ninnanu…ooooo
Paabap paba paba
Yava shilpi kanda kanasu neenu
Nangagi banthu thavare hennagi ar ra ra ra
Sogasadha jodi nydhile kannagi
Nadeyu sogasu nudiyu sogasu
Bayake thumbidhe manava seridhe
Ninna mathu kaili sothe pabap paba paba..aaaa
Paabap paaba paba
Nooru janma bandhadeno nanage
Neene nanna bala gelaya konege
Nanna jeeva neenu hey hey hey ninna prana nanu
Dhevarane nammbu nannanu
Oooooo….Nin andha nalla hunime shashi anthe
Neen ada mathu jenina saviyanthe ar ra rara
Olava suriva ninna nudige
Karadhe hodhenu oledhu bandhenu
Saaku innu nanage nalle
Paaba paaba pabapa
Paaba paaba pabap paaa
Yava shilpi kanda kanasu neenu
Yava kaviya prema geethe neenu
Nanna jeeva neenu hey hey hey ninna prana nanu
Devarane nambbu nannanu
Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Janma Janmada Anubandha – ಜನ್ಮ ಜನ್ಮದ ಅನುಬಂಧ1980*SGV
Ещё видео!