ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹನುಮಗಿರಿ ಇವರಿಂದ
ಪಾಪಣ್ಣ ವಿಜಯ ಗುಣಸುಂದರಿ
ಯಕ್ಷಗಾನ ಬಯಲಾಟ
ದಿನಾಂಕ : 10/2/2024ನೇ ಮಂಗಳವಾರ
ಸಮಯ ಸಂಜೆ ಗಂಟೆ 5.45ರಿಂದ
ಸ್ಥಳ : ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ ಅಲಂಗಾರು
ಭಾಗವತರು : ಗಾನಸುರಭಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ , ಶ್ರೀ ಚಿನ್ಮಯ ಭಟ್ ಕಲ್ಲಡ್ಕ
ಚೆಂಡೆ/ಮದ್ದಳೆ : ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್ , ಶ್ರೀ ಚೈತನ್ಯ ಕೃಷ್ಣ ಪದ್ಯಾಣ, ಶ್ರೀ ಶ್ರೀಧರ ವಿಟ್ಲ , ಶ್ರೀ ಕೌಶಲ್ ರಾವ್ ಪುತ್ತಿಗೆ
ಚಕ್ರತಾಳ : ನಿಶ್ವತ್ಥ್ ಜೋಗಿ ಜೋಡುಕಲ್ಲು
ಉಗ್ರಸೇನ : ಉಮೇಶ್ ಶೆಟ್ಟಿ ಉಬರಡ್ಕ
ಹೇಮಸುಂದರಿ : ಸತೀಶ್ ನೀರ್ಕೆರೆ
ರೂಪಸುಂದರಿ : ಪೃಥ್ವೀಶ್ ಬೆದ್ರ
ಗುಣಸುಂದರಿ-1 : ರಕ್ಷಿತ್ ಶೆಟ್ಟಿ ,
ಗುಣಸುಂದರಿ-2 : ಸಂತೋಷ್ ಕುಮಾರ್ ಹಿಲಿಯಾಣ
ದೂತ :ಸೀತಾರಾಮಕುಮಾರ್ ಕಟೀಲು
ಪಾಪಣ್ಣ : ಪೆರ್ಲ ಜಗನ್ನಾಥ ಶೆಟ್ಟಿ
ಬಿಕ್ಷುಕ ವರ್ಗ : ಕೀರ್ತನ್ ಕಾರ್ಕಳ , ಅಜಿತ್ ಪುತ್ತಿಗೆ,ರೂಪೇಶ್,
ಸತೀಶ್ ಎಡಮೊಗೆ, ಅಭಿಷೇಕ್ ಕಲ್ಲಡ್ಕ
ಹರಮತಿ-1 : ಸದಾಶಿವ ಕುಲಾಲ್ ವೇಣೂರು ,
ಹರಮತಿ-2 ಜಗದಾಭಿರಾಮ ಪಡುಬಿದ್ರೆ
ಕಾಲಮತಿ-1 : ಶಶಿಧರ ಕುಲಾಲ್ ಕನ್ಯಾನ,
ಕಾಲಮತಿ-2 : ಪ್ರಜ್ವಲ್ಕುಮಾರ್ ಗುರುವಾಯನಕೆರೆ
ಚಂದ್ರಸೇನ -1 : ದಿವಾಕರ ರೈ ಸಂಪಾಜೆ ,
ಚಂದ್ರಸೇನ -2 : ಅಭಿಷೇಕ್ ಕಲ್ಲಡ್ಕ
ಸಿದ್ಧಯೋಗಿ : ಮೋಹನ ಮುಚ್ಚೂರು
ಮಲರಮುಖ : ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್
ಸಿಂಹಮುಖ : : ಮುಖೇಶ್ ದೇವಧರ್ ನಿಡ್ಲೆ
ಯಕ್ಷಕನ್ಯೆ ರೂಪಿಣಿ : ಶಿವರಾಜ್ ಬಜಕೂಡ್ಲು
ಕುಬೇರ : ಜಯಪ್ರಕಾಶ ಶೆಟ್ಟಿ ಪೆರ್ಮದೆ
ಕರಡಿ : ಕೀರ್ತನ್ ಕಾರ್ಕಳ
ಈಶ್ವರ + ಕಿರಾತ : ಪ್ರಸಾದ್ ಸವಣೂರು
ಪಾರ್ವತಿ : ಮಹೇಶ್ ಎಡನೀರು
ಕಲಾಭಿಮಾನಿಗಳಿಗೆ ಆದರದ ಸ್ವಾಗತ
Ещё видео!