Alaghatta' Sri Kariyamma Devi’ full song Kannada Devotional🙏🙏🙏 Songs on Rock raghu beats
#KannadaDevotionalSongs #BhaktiSongs #PoojaSongs
kannada Devotional Songs, Devotional Kannada Songs, Kannada Bhakti Songs, Alaghatta' Sri Kariyamma Devi’ Kannada Devotional, devotional kannada song, kannada bhakti songs, Devotional Songs, Devotional, Kannada Pooja Songs
♫ Songs List ♫
Disclaimer -- video is for educational purpose only.Copyright
Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infiinging
Non-profit, educational or personal use tips the balance in tavor of fair use.
YOUR QUARIES-
-------------------------------------------------------
Album Name -R❤️r❤️r
Singer - SHREE....THE BEST MACHING SINGER
Music - ROCK R❤️RAGHU
Lyrics - Rock Raghu...BHAGYA..... ALAGHATTA
Label - Raghu Music
ಲಿರಿಕ್ಸ್: ರಾಕ್ ರಘು
➡️ಕರಿಯಮ್ಮ ಮೋಡಿದಳು
ಕಷ್ಟಕ್ಕೆ ನೆರವಾದಳು
ಕರಿಯಮ್ಮ ಮುಡಿದಳು
ಕಷ್ಟಕ್ಕೆ ನೆರವಾದಳು
ಆಲಘಟ್ಟ ಗ್ರಾಮ ಕಾಯುವ ಸಲುವಾಗಿ
ಆಟವಾಗಿ ನಿಂತಿಹಳು
ಆಲಘಟ್ಟ ಗ್ರಾಮ ಕಾಯುವ ಸಲುವಾಗಿ ಆಟವಾಗಿ ನಿಂತಿಹಳು
..............music
ಕರಿಯಮ್ಮ ಮೋಡಿದಳು
ಕಷ್ಟಕ್ಕೆ ನೆರವಾದಳು
ಕರಿಯಮ್ಮ ಮುಡಿದಳು
ಕಷ್ಟಕ್ಕೆ ನೇರವಾದಳು
ತಾಯಿ ಕರಿಯಮ್ಮನ ಪೂಜೆಗೆಂದು ಕುಂಕುಮ ತಂದೆವು
ನಮ್ಮ ತಾಯಿ ಕರಿಯಮ್ಮನ ಪೂಜೆಗೆಂದು ಕುಂಕುಮ ತಂದೆವು
........
ಆಲಘಟ್ಟ ಕರಿಯಮ್ಮ
ತೇರಿನ ಮೇಲೆ ಏರಿ
ಆಲಘಟ್ಟ ಕರಿಯಮ್ಮ
ತೇರಿನ ಮೇಲೆ ಏರಿ
ಎಲ್ಲಾ ಭಕ್ತರ ಕಾಯುವ ಸಲುವಾಗಿ ದೇವಿ ನಿಂತಿಹಳು
.......
ಆಲಘಟ್ಟದಚೆ
ಕರಿಯಮ್ಮ ನಿಂತಿಹಳು
ಆಲಘಟ್ಟದಾಚೆ
ಕರಿಯಮ್ಮ ನಿಂತಿಹಳು
ಜನರ ಪ್ರೀತಿಯ ಗಳಿಸೋ ಸಲುವಾಗಿ ದೇವಿ ನಿಂತಿಹಳು
.............
ಕರಿಯಮ್ಮ ಮೋಡಿದಳು
ಕಷ್ಟಕ್ಕೆ ನೆರವಾದ ಳು
ತಾಯಿ ಕರಿಯಮ್ಮನ ಪೂಜೆಗೆಂದು
ಕುಂಕುಮ ತಂದಿಹರು
ನಮ್ಮ ತಾಯಿ ಕರಿಯಮ್ಮ ಪೂಜೆಗೆಂದು ಭಕ್ತರು ಬಂದಿಹರು
................
ನಮ್ಮ ಕರಿಯಮ್ಮ ಸೀರೆ
ದೇವಿ ಭಕ್ತರ ಕಾಣಿಕೆ
ನಮ್ಮ ಕರಿಯಮ್ಮ ಸೀರೆ
ದೇವಿ ಭಕ್ತರ ಕಾಣಿಕೆ
ನಡೆ-ಮುಡಿಯ ಮ್ಯಾಲೆ ಭಕ್ತರು ಬಂದು
ತೇರನ್ನು ಎಳೆಯುವರು
ನಡೆ-ಮುಡಿಯ ಮ್ಯಾಲೆ ಭಕ್ತರು ಬಂದು
ತೇರನ್ನು ಎಳೆಯುವರು
...........
ನಡೆ-ಮುಡಿಯ ಮ್ಯಾಲೆ
ಬರುವವಲೆ ಕರಿಯಮ್ಮ
ನಡೆ ಮುಡಿಯ ಮ್ಯಾಲೆ.
ಬರುವವಳೇ ಕರಿಯಮ್ಮ
ನಮ್ಮ ದೊರೆಯು ಕೈಮುಗಿದರು
ನಮ್ಮ ಕರಿಯಮ್ಮಗೆ
...........
ಕರಿಯಮ್ಮ ಮೋಡಿದಳು
ಆಲಘಟ್ಟ ಗ್ರಾಮದಲ್ಲಿ
ತಾಯಿ ಕರಿಯಮ್ಮ ಗೆ ಎಲ್ಲ ಭಕ್ತರು ಬಂದು
ಕೈಮುಗಿಯುವರು
ನಮ್ಮ ತಾಯಿ ಕರಿಯಮ್ಮ ದೇವಿ ಭಕ್ತರು ಬಂದು
ಕೈಯ ಮುಗಿಯುವರು
............
ನಮ್ಮ ಕರಿಯಮ್ಮ ಊರನ್ನೆಲ್ಲ ಮೆರೆಸುವವಳೂ
ನಮ್ಮ ಕರಿಯಮ್ಮ ಊರನ್ನೆಲ್ಲಾ ಮೆರೆಸುವವಳ್ಳೂ
ದೇವಿ ನೀನು ಇಲ್ಲದೆ ನಾವು ಇಲ್ಲ ಎಂದು ಭಕ್ತರು ಹೇಳುವರು
ದೇವಿ ನೀನು ಇಲ್ಲದೆ ನಾವು ಇಲ್ಲ ಎಂದು ಕಷ್ಟದ ಭಕ್ತರು ಹೇಳುವರು
.................
ತಾಯಿ ಕರಿಯಮ್ಮ
ಮಕ್ಕಳು ಅರಸಮ್ಮ
ನಮ್ಮ ಆಗಘಟ್ಟದಲ್ಲಿ
ಏನು ಕಷ್ಟ ಕೂಡ ಬೇಡಮ್ಮ
ನಿಮ್ಮ ಭಕ್ತರನ್ನು ಕಷ್ಟದಲ್ಲಿ ಕಾಪಾಡಿ ಚೆನ್ನಾಗಿ ಇಡು ಅಮ್ಮ
ನಿನ್ನ ಭಕ್ತರನ್ನು ಖುಷಿಯಾಗಿಟೂ ನೀನು ನೋಡಮ್ಮ
.........
ಕರಿಯಮ್ಮ ಮುಡಿದಳು
ಅಲ್ಲಘಟ್ಟಕ್ಕೆ ಬೆಳಕು ನೀಡಿದಳು
ಕರಿಯಮ್ಮ ಮುಡಿದಳು
ಅಲ್ಲಘಟ್ಟಕ್ಕೆ ಬೆಳಕು ನೀಡಿದಳು
.......
ನಿಮ್ಮ ತಾಯಿ ಕರಿಯಮ್ಮನ ಪೂಜೆಗೆಂದು ಮಕ್ಕಳು ಬಂದಿಹರು......
ನಮ್ಮ ತಾಯಿ ಕರಿಯಮ್ಮನ ಪೂಜೆಗೆಂದು ಭಕ್ತರು ಬಂದಿಹರು...
ಬರೆದವರು-ರಾಕ್ ರಘು...ಭಾಗ್ಯ Alaghatta..............
🙏🙏🙏 THANK YOU
Ещё видео!