🙏ನವರಾತ್ರಿಯಲ್ಲಿ ಮಾರಮ್ಮ ತಾಯಿಗೆ, ವಿಶೇಷ ಪೂಜೆ ಅಲಂಕಾರ ಸ್ವತಹ ನಾವೇ ಪಂಚಾಮೃತ ಅಭಿಷೇಕ 9 ದಿವಸ 9 ಅಲಂಕಾರ ಮಾಡಿ ದೇವಸ್ಥಾನದಲ್ಲಿ ಘಟ ಸ್ಥಾಪನೆ ಮಾಡಿ ಅಖಂಡ ದೀಪ ಹಚ್ಚಿ ವಿಜೃಂಭಣೆಯಿಂದ ನವರಾತ್ರಿ ಹಬ್ಬವನ್ನು ಆಚರಿಸುತ್ತೇವೆ .ನಾವು ಮಾಡುವ ಅಭಿಷೇಕ ಅಲಂಕಾರ ನವರಾತ್ರಿಯಲ್ಲಿ ಅವತ್ತಿನ ಅಲಂಕಾರ ಪೂಜೆ ದಿನಾಲು ತೋರಿಸುತ್ತೇನೆ ನೋಡುವ ಇಚ್ಛೆ ಇದ್ದರೆ ಕಮೆಂಟ್ಸ್ ನಲ್ಲಿ ತಿಳಿಸಿ. ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡಿಕೊಳ್ಳಿ . ತುಂಬಾನೇ ಪವರ್ ಫುಲ್ ದೇವಿ 🙏ಜೈ ಮಾರಮ್ಮಾ🙏🙏🙏🌺🌼🌹🌹
Ещё видео!