ಆನೆಗೊಳ ಗ್ರಾಮ, ಮಂಡ್ಯ ಜಿಲ್ಲೆ ಯ ಹನುಮೇಗೌಡರು ತಮ್ಮ ಜಮೀನಿನಲ್ಲಿ ತೇಗ ಅಥವಾ ಸಾವಗಾನಿ ಮರವನ್ನು 25 ವರ್ಷ ಹಿಂದೆ ಆಕಿದ್ದು ಕೋಟಿ ಗಳಿಸುವ ಕನಸನ್ನು ಕಂಡಿದ್ದರು ಆದರೆ ಕಟಾವಿಗೆ ಬಂದಾಗ ಸಿಕ್ಕಿದ್ದು ಬಿಡಿಗಾಸು ಮಾತ್ರ !
ಹಾಗಾಗಿ ಇವರ ಅನುಭವದ ನುಡಿಗಳನ್ನು ತಿಳಿಯುವ ಬಯಕೆಯಿಂದ ನಮ್ಮ ತಂಡವು ಅವರನ್ನು ಭೇಟಿಮಾಡಿ ಈ ವಿಡಿಯೋ ಮಾಡಲಾಗಿದೆ ನೋಡಿ ಮುಂದೆ ಮರಕೃಷಿ ಮಾಡುವ ರೈತ ಬಂಧುಗಳಿಗೆ ಅನುಕೂಲ ಆಗಬಹುದು.
ಹನುಮೇಗೌಡರು ತಮ್ಮ ದೂರವಾಣಿಯ ಸಂಖ್ಯೆಯನ್ನು ಇಲ್ಲಿ ಆಕಳು ಅನುಮತಿ ನೀಡಿಲ್ಲದ ಕಾರಣ ಅವರ ನಂಬರ್ ಇಲ್ಲಿ ತಿಳಿಸಿಲ್ಲ ಹಾಗಾಗಿ ತುಂಬಾ ಆಸಕ್ತಿ ಹೊಂದಿದ ರೈತ ಮಿತ್ರರು ಮಾತ್ರ ಈ ವಿಡಿಯೋ ಕಾಮೇಟ್ box ನಲ್ಲಿ ತಿಳಿಸಿ ಅವರಿಗೆ ವಯಕ್ತಿಕವಾಗಿ ನಂಬರ್ ನೀಡ ಲಾಗುವುದು.
ವಂದನೆಗಳೊಂದಿಗೆ
AB agriculture
Ещё видео!