#Mathura,#Krishna,#KrishnaBirthPlace,#Vrindavana,#ಮಥುರಾ,#ಪರಿಚಯ
Mathura is a sacred city in Uttar Pradesh, northern India. The deity Lord Krishna is said to have been born on the site of Sri Krishna Janma Bhoomi, a Hindu temple. Dotting the Yamuna River are 25 ghats (flights of steps down to the water), of which Vishram Ghat is considered the holiest. Sati Burj is a 16th-century memorial tower. Dwarkadhish Temple has a carved entrance and a black-marble idol of Lord Krishna.
Vrindavan is a holy town in Uttar Pradesh, northern India. The Hindu deity Krishna is said to have spent his childhood here. It’s home to temples, many dedicated to Krishna and his lover, the deity Radha.
ಮಥುರಾ ಉತ್ತರ ಪ್ರದೇಶ ರಾಜ್ಯದ ಒಂದು ನಗರ, ಆಗ್ರ ವಿಭಾಗಕ್ಕೆ ಸೇರಿದ ಒಂದು ಜಿಲ್ಲೆ ಹಾಗೂ ಮಥುರಾ ಜಿಲ್ಲೆಯ ಆಡಳಿತ ಕೇಂದ್ರ. ಅದು ಆಗ್ರಾದ ಉತ್ತರಕ್ಕೆ ಸುಮಾರು ೫೦ ಕಿ.ಮಿ. ದೂರದಲ್ಲಿ ಯಮುನಾ ನದಿ ಬಲದಂಡೆಯ ಮೇಲಿದೆ.ಶ್ರೀಕೃಷ್ಣನ ಜನ್ಮಸ್ಥಾನವೆಂದು ಪ್ರಸಿದ್ಧವಾಗಿರುವ ಇದು ಹಿಂದೂಗಳ ಯಾತ್ರಾಸ್ಥಳ.
ಮಥುರೆಗೆ ೯ ಕಿ.ಮೀ. ದೂರದಲ್ಲಿ ಯಮುನಾ ತೀರದಲ್ಲಿರುವ ವೃಂದಾವನ, ಕಾಳಿಂಗಮರ್ದನ, ಗೋಪಿಕಾ ವಸ್ತ್ರಾಅಪಹರಣ, ರಾಸನರ್ತನ ಇತ್ಯಾದಿ ಕೃಷ್ಣನ ವಿವಿಧ ಲೀಲೆಗಳಿಗೆ ಸಂಬಂಧಿಸಿದ ಮುಖ್ಯ ಸ್ಥಳ.
Ещё видео!