Karpuraruti Belagire |Kannada Mangalaruti | kannada song
Singer : Soumya Manjunath ((Soumya Pattar)
Tabla : Vijayakumar Sutar
#Karpurarutibelagire
#Mangalaruti
#Soumyamanjunath
#aartipada
ಕರ್ಪೂರಾರುತಿ ಬೆಳಗಿರಿ
ಕಾರುಣ್ಯ ಮೃಡಹರ ದೇವಗೆ llPll
ನೀಲಕಂಠರ ನಿಗಮ ಗೋಚರ
ಬಾಲಚಂದ್ರ ಭರಣಗೆ
ಬಾಲೆಗೊಲಿದನು ಹಾಲ ಸವಿದನು
ಲೋಲ ಶ್ರೀಗುರು ರಾಯಗೆ ll1ll
ವಾರಿಜೋದ್ಭವ ಶಿರವ ಹರಿದನು
ಮಾರ ಹರ ಮಹಾ ದೇವಗೆ
ಘೋರ ದುರಿತವ ದೂರ ಮಾಡುವ
ಶೂರ ಷಣ್ಮುಖನಯ್ಯಗೆ ll2ll
ಶರಣು ಜನಕೆ ವರವನಿತ್ತನು
ಪರಮ ಪಾರ್ವತಿ ಅರಸಗೆ
ಧರೆಯೊಳಧಿಕ ಮೆರೆವ ಶ್ರೀ ಗುರು
ಸಿದ್ಧರಾಮ ಲಿಂಗಗೆ ll3ll
.. . .. ......
karpuraarati beLagire
kaaruNya mruDahara devage llPll
neelakanThara nigama gochara
baalachandraa bharaNage
baalegoledanu haala savidanu
lola shreeguru raayage ll1ll
vaarijodhava shirava haridanu
maara hara mahaa devage
ghiraduritava doora maaDuva
shoorashaNmukhanayyage ll2ll
sharaNu janakane varavanittanu
parama paarvati arasage
dhareyoLadhika mereva shreeguru
siddharaama lingage ll3ll
.............
ನಮ್ಮನ್ನು ಸಂಪರ್ಕಿಸಲು -
For sponsorship & Live Concert enquiries(Programme), Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Ещё видео!