ಈಗಾಗಲೆ ಬೆಳೆದಿರುವ ತೆಂಗಿನ ತೋಟದಲ್ಲಿ ಪಂಚತರಂಗಿಣಿ ಯೋಜನೆಯನ್ನು ಹೇಗೆ ಅಳವಡಿಸಬೇಕು..?
ಯಾವ ಯಾವ ಬೆಳೆಯನ್ನು ಬೆಳೆದರೆ ಸೂಕ್ತ..?
ಇವುಗಳ ಅಂತರ ಹೇಗಿರಬೇಕು..?
ಸಾರಜನಕ ಸ್ಥಿರೀಕರಿಸುವುದು ಹೇಗೆ ಮೊದಲಾದ ಪ್ರಶ್ನೆಗಳಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿದ್ದಾರೆ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಕ ಪ್ರಸನ್ನ ಮೂರ್ತಿಯವರು.
ಮೊ : 8453620641
#Pragathitv #Naturalfarming #Zerobudget #Naisargikakrushi #Agriculture #Farming #Farmingtraining #Raithapragathi #Coconut #Panchatarangini
Ещё видео!