#dinabhavishya #21December2024 #today #Saturday #rashiphala
ಈ ದಿನದ ಭವಿಷ್ಯವಾಣಿಗೆ ಸುಸ್ವಾಗತ.
ಇಂದಿನ ದಿನಾಂಕ - 21/12/2024
ವಾರ - ಶನಿವಾರ
ಪ್ರತಿನಿತ್ಯ ನಮ್ಮ ಜೀವನದಲ್ಲಿ ಅಡಚಣೆಗಳು ತಾಪತ್ರಯಗಳು ಇದ್ದಿದ್ದೇ ನಾವು ಅಂದುಕೊಳ್ಳುವುದೇ ಒಂದು ಅದು ಆಗುವುದೇ ಇನ್ನೊಂದು.
ಎಷ್ಟೋ ಬಾರಿ ಈಗ ನಡೆದಿರುವುದು ಮುಂಚೆಯೇ ನಮಗೆ ತಿಳಿದಿದ್ದರೆ ಚೆನ್ನಾಗಿರುತ್ತಿತ್ತು ಎಂದನಿಸುವುದು ಸರ್ವೇ ಸಾಮಾನ್ಯ, ಚಿಂತಿಸಬೇಡಿ ನಿಮ್ಮ ಭವಿಷ್ಯವನ್ನು ತಿಳಿದು ಅದಕ್ಕನುಗುಣವಾಗಿ ದಿನದ ಚಟುವಟಿಕೆಗಳನ್ನು ಯೋಜಿಸುವುದರಿಂದ ಎಷ್ಟೋ ಕಷ್ಟಗಳ ಪರಿಹಾರ ಸಾಧ್ಯ.
ಸಿರಿಗನ್ನಡ ಸುದ್ದಿ ವಾಹಿನಿಯಲ್ಲಿ ದಿನನಿತ್ಯ ಪ್ರಸಾರವಾಗುವ ಭವಿಷ್ಯವಾಣಿಯಲ್ಲಿ ನೀವು ಆಯಾ ದಿನದ ಪಂಚಾಂಗವನ್ನು ಆಯಾ ದಿನದ ಭವಿಷ್ಯವನ್ನು ತಿಳಿದು ಅಂದಿನ ಕಾರ್ಯಕ್ರಮಗಳನ್ನು ಯೋಜಿಸಿಕೊಂಡು ನಿಮ್ಮ ಜೀವನವನ್ನು ಸುಖಮಯವಾಗಿಸಿಕೊಳ್ಳಿ.
ನಮ್ಮ ಹಿಂದೂ ಪಂಚಾಂಗದ ಪ್ರಕಾರ ದ್ವಾದಶ ರಾಶಿಗಳಿದ್ದು ಅವುಗಳೆಂದರೆ,
1)ಮೇಷ
2)ವೃಷಭ
3)ಮಿಥುನ
4)ಕರ್ಕಾಟಕ
5)ಸಿಂಹ
6)ಕನ್ಯಾ
7)ತುಲಾ
8)ವೃಶ್ಚಿಕ
9)ಧನುಸ್ಸು
10)ಮಕರ
11)ಕುಂಭ
12)ಮೀನಾ
ಇಲ್ಲಿ ನೀವು ಮೇಲಿನ ಎಲ್ಲಾ ರಾಶಿಯವರ ದಿನಭವಿಷ್ಯ, ನಿತ್ಯ ಪಂಚಾಂಗ, ವಾರ, ತಿಥಿ, ನಕ್ಷತ್ರ, ರಾಶಿ ಫಲಾಫಲಗಳು ಮುಂತಾದ ವಿಷಯಗಳನ್ನು ತಿಳಿದುಕೊಳ್ಳಬಹುದು.
ಸಮಸ್ತ ಸನ್ಮoಗಳನಿ ಭವಂತು - ಸರ್ವೇ ಜನ ಸುಖಿನೋ ಭವಂತು.
#dinabhavishya #21December2024 #today #Saturday #rashiphala
Dina Bhavishya || Daily Horoscope - 21/12/2024 - Saturday - Today's horoscope in Kannada Daily astrology
Today's Date : 21 December 2024
Day : Saturday
We face so many difficulties and problems everyday in our lives. In many situations, it is common to wish that we should have known our rashi phala a little earlier.
By knowing the nithya panchanga and dina bhavishya, you can organize your activities resulting in better day.
Now you can know your rasi phala everyday in Sirigannada Suddhi Vahini.
Our channel presents janma bhavishya for the following rashi:
dina bhavishya for mesha rashi || Daily horoscope for Aries
dina bhavishya for vrishabha rashi || Daily horoscope for Taurus
dina bhavishya for mithuna rashi || Daily horoscope for Gemini
dina bhavishya for kataka rashi || Daily horoscope for Cancer
dina bhavishya for simha rashi || Daily horoscope for Leo
dina bhavishya for kanya rashi || Daily horoscope for Virgo
dina bhavishya for tula rashi || Daily horoscope for Libra
dina bhavishya for vrischika rashi || horoscope for Scorpio
dina bhavishya for dhanussu rashi || Daily horoscope for Sagittarius
dina bhavishya for makara rashi || Daily horoscope for Capricon
dina bhavishya for kumbha rashi || Daily horoscope for Aquarius
dina bhavishya for meena rashi || Daily horoscope for Pisces
Here you can know the dina bhavishya of all rashi phala mentioned above. Also today's nakhatra, thithi, vaara, dainandina rashi bhavishya, indina dina bhavishya or daily astrology in kannada can be known in this video.
In case of any queries please reach out to us at - Bhavishya.sirigannada@gmail.com
We do not own the background video. This video is being used as background for our video based on original owner's agreement for reusing.
Credit goes to : Laurel productions [ Ссылка ]
Like our page on Facebook : [ Ссылка ]
Follow us on Twitter : [ Ссылка ]
Ещё видео!