ಕರ್ನಾಟಕ ರಾಜ್ಯವು ದೇಶದಲ್ಲೇ ಪ್ರಥಮ ಬಾರಿಗೆ ತೋಟಗಾರಿಕೆ ಇಲಾಖೆಯನ್ನು ಪ್ರಾರಂಭಿಸಿ, ಇತರೆ ರಾಜ್ಯಗಳಿಗೆ ಮಾದರಿಯಾಯಿತು. ರಾಜ್ಯವು ಹಣ್ಣು, ತರಕಾರಿ, ಹೂ ಹಾಗೂ ತೋಟಗಾರಿಕಾ ಬೇಸಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸಿ ರೈತರು ಲಾಭದಾಯಕ ಕೃಷಿಯಲ್ಲಿ ತೊಡಗಲು ಸಹಕಾರಿಯಾಗಿದೆ.
#Horticulture #Karnataka #Lalbagh #Monsoon #Farmers #Farming #Agriculture #Monsoonseason #Vegitables #Crops #Chifeministerofkarnataka #ತೋಟಗಾರಿಕೆ #DepartmentUpdate #KarnatakaHorticulture #HorticultureGok
Ещё видео!