Song: Mannalli Biddonu.
Kannada Movie: Chinnari Mutta
Actor: Master Vijay Raghavendra
Music: C Ashwath
Singer: Ajith, Baby Rekha, Sangeetha, Ardhana, Samanvitha
Lyrics: H S Venkatesh Murthy
Director: T S Nagabharana
Year: 1993
Lyrics:
ಮಣ್ಣಲ್ಲಿ ಬಿದ್ದೊನು ಮುಗಿಲಲ್ಲಿ ಎದ್ದನು ಕತ್ಲಲ್ಲಿ ಇದ್ದನು ಬಂಗಾರ ಗೆದ್ದನು
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ .. ನಮ್ಮ ಚಿನ್ನಾರಿ ಮುತ್ತ ... ೨
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಮೆಟ್ಟಿದ್ದ ಕದ್ದೋನು ಕದ್ದೊಡುತ್ತಿದ್ದೊನು ಮನಮನ ಕದ್ದನು ನಾಡನ್ನೆ ಗೆದ್ದನು ... ೨
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ ನಮ್ಮ ಚಿನ್ನಾರಿ ಮುತ್ತ
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಬೀದಿಲಿ ಸಿಕ್ಕೊನು ಏಕಾಂಗಿ ಬಿಕ್ಕೊನು ನಮಗಿನ್ನು ಸಿಕ್ಕನು ಬಾನಲ್ಲಿ ನಕ್ಕನು ... ೨
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಇಲ್ಲಿದ್ದೆ ಹಾಡೊಣಾ ಹಾಡಿ ಕೊಂಡಾಡೊಣಾ ಚಂದಿರ ರಾಮನ ಚಂದಾವಾ ನೋಡೊಣಾ ... ೨
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ ನಮ್ಮ ಚಿನ್ನಾರಿ ಮುತ್ತ ।। ಮಣ್ಣಲ್ಲಿ ...।।
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Chinnari Muttha – ಚಿನ್ನಾರಿ ಮುತ್ತ1993*SGV
Ещё видео!