ದಶ ಮಹಾವಿದ್ಯೆಯರಲ್ಲಿ ನಾಲ್ಕನೇ ದೇವೀ ಭುವನೇಶ್ವರೀ. ಇವಳು ಆಕಾಶ ತತ್ತ್ವದ ಪ್ರತೀಕ. ಭುವನ ಅಂದರೆ ಜಗತ್ತು, ಜಗತ್ತಿಗೆ ಈಶ್ವರೀ ಭುವನೇಶ್ವರೀ. ಪರಮಾತ್ಮನ ದೃಷ್ಟಿಯಿಂದ ಆಕಾಶ ಮೊದಲು ಸೃಷ್ಟಿಯಾಗಿ, ನಂತರ ಜಗತ್ತಿನ ನಾಮ-ರೂಪಗಳ ಸೃಷ್ಟಿ ಪ್ರಾರಂಭವಾಗುತ್ತದೆ. ಇದರ ಹಿಂದೆ ಅಡಗಿರುವ ಶಕ್ತಿಯೇ ಭುವನೇಶ್ವರೀ.
For more content, visit : www.vanamalaarts.org
Facebook : [ Ссылка ]
Episode 5 - Maa Bhuvaneshwari - 4th Mahavdiya - Kannada
Теги
SpiritualityDasha MahavidyaDr. Meera Rajaram PraneshDr. PraneshVedangaShlokaMantraYantraTantraCultureTen Cosmic PowersMuthuswamy DikshitarDeviHinduismShakti pitasPindandaBrahmandaTrikonaAsampoorna melaSangita sampradaya PradarshiniSubbarama DikshitarKarnatak musicphilosophyrig vedaKamakhyaBinduUpanishadsMaa BhuvaneshwariDevi AditiRaga SenagraniKashyapaAkashaSpaceJnana shaktiDevatascreationEnergyShaktiMayaDaharakashaChidambara