Watch Shivarajkumar and Shruthi playing lead role in the Movie Nammoor Hudga. Also Starring Jayanthi, Rajeev, Karibasavaiah, Sihikahi Chandru, Rajaram, Krishne Gowda, Prathap Singh, Bhavyashree Rai, Parvathi Lokesh, Manjumalini, Malathi Saroja, Thulasi, Arunkumar, Abhinandana, Suresh Davanagere, Venkatesh (Kulla), Jabeer Khan, Rajalakshmi, Ramya, Prema, Suma, Asha in RSV Media Vision Full Movie Channel..!
------------------------------------------------------------
#Shivarajkumar, #Shruthi,
#NammoorHuduga, #VManohar
-----------------------------------------
#WatchSuperHitFilmsofShivarajkumarPlaylist- [ Ссылка ]
#WatchSuperHitFilmsofRaghavendraRajkumar- [ Ссылка ]
-----------------------------------------
ಡಾ. ಶಿವರಾಜ್ಕುಮಾರ್ ಕನ್ನಡದ ಚಿತ್ರನಟ. ಡಾ. ರಾಜ್ಕುಮಾರ್ರ ಹಿರಿಯಪುತ್ರ. ಶಿವಣ್ಣ ಎಂದೇ ಹೆಸರಾದ ಶಿವರಾಜ್ಕುಮಾರ್, ನಟಿಸಿದ ಮೊದಲ ಮೂರೂ ಚಿತ್ರಗಳು ೧೦೦ ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು.
ಮುಂಬೈನಲ್ಲಿ ಅಭಿನಯದ ತರಬೇತಿ ಪಡೆದ ಶಿವರಾಜ್ಕುಮಾರ್, ೧೯೮೬ನೇ ಇಸವಿಯಲ್ಲಿ ಆನಂದ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಚಿ. ಉದಯಶಂಕರ್ ಪುತ್ರ ಚಿ. ಗುರುದತ್, ನಟಿ ಸುಧಾರಾಣಿ ಇವರಿಬ್ಬರ ಮೊದಲ ಚಿತ್ರವೂ ಆನಂದ್ ಆಗಿತ್ತು. ತನ್ನನ್ನೂ ಮತ್ತು ತನ್ನ ತಾಯಿಯನ್ನು ನಡುಬೀದಿಯಲ್ಲಿ ಬಿಟ್ಟ ತನ್ನ ತಂದೆಗೆ ಬುದ್ದಿ ಕಲಿಸುವ ವಿದ್ಯಾರ್ಥಿಯ ಪಾತ್ರದಲ್ಲಿ ಶಿವರಾಜ್ಕುಮಾರ್ ನಟನೆಗೆ ಪ್ರಶಂಸೆ ಪಡೆದರು.ಮುಂದಿನ ಎರಡೂ ಚಿತ್ರಗಳು (ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ) ಶತದಿನ ಪ್ರದರ್ಶನ ಕಂಡವು..
ಅಭಿನಯದ ಮೊದಲ ಮೂರೂ ಚಿತ್ರಗಳೂ ಶತದಿನೋತ್ಸವದ ಯಶಸ್ಸು ಪಡೆದದ್ದರಿಂದ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದಿಗೆ ಪಾತ್ರರಾದರು. ರಣರಂಗ ಚಿತ್ರ ಕೂಡಾ ಶತದಿನ ಪ್ರದರ್ಶನ ಕಂಡಿತು.೧೯೯೨ರಿಂದ ೧೯೯೫ರ ಅವಧಿಯಲ್ಲಿ ಶಿವರಾಜ್ಕುಮಾರ್ ಅಭಿನಯದ ಚಿತ್ರಗಳು ಸತತವಾಗಿ ಸೋಲು ಕಂಡವು. ೧೯೯೪ರಲ್ಲಿ ಉಪೇಂದ್ರ ನಿರ್ದೇಶನದ ಓಂ ಚಿತ್ರ ಶಿವರಾಜ್ಕುಮಾರ್ ರಿಗೆ ಭಿನ್ನ ಇಮೇಜ್ ನೀಡಿತು. ಭೂಗತ ಪಾತಕಿ ಸ್ಟೇಷನ್ ಸತ್ಯ ಬದುಕನ್ನು ಆಧರಿಸಿದ ಆ ಚಿತ್ರ ಜನಮನ್ನಣೆ, ಯಶಸ್ಸು ಮತ್ತು ಕೀರ್ತಿ ತಂದಿತು. ೧೯೯೫ರಲ್ಲಿ ಜನುಮದ ಜೋಡಿ ಮತ್ತು ನಮ್ಮೂರ ಮಂದಾರ ಹೂವೆ ಚಿತ್ರಗಳ ಅಭೂತಪೂರ್ವ ಯಶಸ್ಸು ಹಿವರಾಜ್ಕುಮಾರ್ ರಿಗೆ ಅಗ್ರ ಸ್ಥಾನದತ್ತ ತಂದೊಯ್ದಿತು. ಆ ರೀತಿಯ ಗೆಲುವನ್ನು ಕಾಣಲು, ೧೯೯೯ರಲ್ಲಿ ತೆರೆಕಂಡ ಎಕೆ ೪೭ ಚಿತ್ರದವರೆಗೆ ಶಿವರಾಜ್ಕುಮಾರ್ ಕಾಯಬೇಕಾಯಿತು. ತಮ್ಮ ಸಜ್ಜನಿಕೆ, ಸರಳತೆ ಮತ್ತು ತಾದಾತ್ಮ್ಯತೆಯಿಂದ ಶಿವರಾಜ್ಕುಮಾರ್ ನಿರ್ಮಾಪಕರುಗಳಿಗೆ ಮಿನಿಮಂ ಗ್ಯಾರಂಟಿ ಹೀರೋ ಆದರು. ರೊಮಾಂಟಿಕ್ ಪಾತ್ರಗಳ ರಮೇಶ್, ಭಿನ್ನತೆಯ ಉಪೇಂದ್ರ, ಆವೇಶಭರಿತ ಪೋಲೀಸ್ ಪಾತ್ರಗಳ ಸಾಯಿಕುಮಾರ್ ಹೀಗೆ ಹಲವು ನಟರುಗಳ ನಡುವೆಯೂ ಶಿವರಾಜ್ಕುಮಾರ್, ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದರು. ಇಮೇಜ್ ನ ಹಂಗು ಇಲ್ಲದೆ, ವಿಭಿನ್ನ ಪಾತ್ರಗಳನ್ನು ನಿರ್ವಹಿಸಲು ಸದಾ ಮುಂದಾಗುಗಿತ್ತಿದ್ದ ಶಿವರಾಜ್, ಅದೇ ಕಾರಣಕ್ಕೆ ಬರಗೂರು ರಾಮಚಂದ್ರಪ್ಪನವರ ಹಗಲುವೇಷ, ಪ್ರೇಂರ ಜೋಗಿ, ಹೀಗೆ ಹಲವು ಹೊಸ ನಿರ್ದೇಶಕರ ಮೊದಲ ಆಯ್ಕೆಯಾಗಿ ಉಳಿದರು. ರವಿಚಂದ್ರನ್, ರಮೇಶ್ ಮತ್ತು ಉಪೇಂದ್ರ ಶಿವರಾಜ್ ರ ನೆಚ್ಚಿನ ಗೆಳೆಯರು.
------------------------------------------------------
Film: Nammoor Hudga
Starcast: Shivarajkumar, Shruthi
Music: V Manohar
Director: Ravindranath
Producer: Ashok
Banner Sri Vijayanarasimha Chithra
Year: 31-12-1997
-------------------------------------------------------------
Songs :
Jari Jari Neera Jari - Rajesh Krishnan
Nammoor Hudga Naa - Rajesh Krishnan
Kullam Kulla Love Madu - Manjula Gururaj, Vishnu
Ambaalele Thaambulele - B R Chaya, Shankar Shanbhag
Thoogumani Thoogu - Manjula Gururaj
En Chanda En Chanda - Vishnu
Lyrics : Doddarange Gowda, V Manohar
-----------------------------------------------------
Subscribe to our Channel
RSV Media Vision Entertainment : [ Ссылка ]
RSV Media Vision Kannada Full Movies : [ Ссылка ]
Ещё видео!