2022 ಇನ್ನೇನು ಮುಗಿಯಿತು.. 2023ಕ್ಕೆ ಹಾಯ್ ಕೇಳುವ ಕಾಲ ಬಂದೇ ಬಿಡ್ತು. 2022 ಸ್ಯಾಂಡಲ್ವುಡ್ ಪಾಲಿಗೆ ಚಿನ್ನದ ವರ್ಷ ಅಂದರೂ ತಪ್ಪಿಲ್ಲ. ಯಾಕಂದ್ರೆ, ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾದ ಸಿನಿಮಾಗಳು ಭಾರತದಲ್ಲಿ ಮಾತ್ರವಲ್ಲ.. ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿವೆ. ಕನ್ನಡ ಸಿನಿಮಾಗಳು ಜನಮೆಚ್ಚುಗೆಗೆ ಪಾತ್ರವಾದವು. ಬಾಕ್ಸ್ ಆಫೀಸ್ನಲ್ಲಂತೂ ಭರ್ಜರಿ ಕಮಾಯಿ ಮಾಡಿದವು. ಈಗ 2022ರ ಸ್ಯಾಂಡಲ್ವುಡ್ನ ಬೆಸ್ಟ್ ಆಫ್ ದಿ ಬೆಸ್ಟ್ ಆಯ್ಕೆ ಮಾಡುವ ಸಮಯ… ವಿಜಯ ಕರ್ನಾಟಕ ವೆಬ್ ಈಗ 'ವಿಕ ವೆಬ್ ಸಿನಿಮಾ ಅವಾರ್ಡ್ಸ್ 2022' ನೀಡಲು ಮುಂದಾಗಿದೆ. 2022ರಲ್ಲಿ ಸ್ಯಾಂಡಲ್ವುಡ್ನಲ್ಲಿ ತೆರೆಕಂಡ ಸಿನಿಮಾಗಳ ಪೈಕಿ ಅತ್ಯುತ್ತಮ ಚಿತ್ರ, ನಟ, ನಟಿ, ಪೋಷಕ ನಟ, ನಟಿಯರನ್ನು ಆಯ್ಕೆ ಮಾಡಲು ‘ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್’ಅನ್ನು ನಿಮ್ಮ ‘ವಿಜಯ ಕರ್ನಾಟಕ ವೆಬ್’ ಆರಂಭಿಸಿದೆ. 2022 ಜನವರಿಯಿಂದ ಇಲ್ಲಿಯವರೆಗೆ ಬಿಡುಗಡೆಯಾದ ಚಿತ್ರಗಳನ್ನು ‘ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್’ಗೆ ಆಯ್ಕೆ ಮಾಡಲಾಗಿದೆ.
#VKWebCinemaAwards #kgf #kantara
Our Website: [ Ссылка ]
Facebook: [ Ссылка ]
Twitter: [ Ссылка ]
VK Web Cinema Awards: ವಿಕ ವೆಬ್ ಸಿನಿಮಾ ಅವಾರ್ಡ್ಸ್ 2022
Теги
ವಿಕ ವೆಬ್ ಸಿನಿಮಾ ಅವಾರ್ಡ್ಸ್ 2022VK Web Cinema Awardsಸ್ಯಾಂಡಲ್ವುಡ್Sandalwoodಕೆಜಿಎಫ್: ಚಾಪ್ಟರ್ 2ವಿಕ್ರಾಂತ್ ರೋಣಕಾಂತಾರಗಂಧದ ಗುಡಿKGF: Chapter 2Vikrant RonaKantaraGandha Gudiಯಶ್ಪುನೀತ್ ರಾಜ್ಕುಮಾರ್ಕಿಚ್ಚ ಸುದೀಪ್ರಿಷಬ್ ಶೆಟ್ಟಿYashPuneeth RajkumarKiccha SudeepRishabh Shettyvijay karnatakavijay karnataka onlineವಿಜಯ ಕರ್ನಾಟಕkannada newsnews in kannadakannada latest newskarnataka newsnews kannada