ಗರಿಗರಿಯಾದ ಮಸಾಲ ವಡೆ ಮಾಡಬೇಕೆ ಹಾಗಿದ್ದರೆ ಈ ರೀತಿ ವಡೆ ಮಾಡಿ ನೋಡಿ I How to make tasty masala vada
[ Ссылка ]
ಮಸಾಲ ವಡೆ ಮಾಡಲು ಬೇಕಾದ ಪದಾರ್ಥಗಳು
ಕಡ್ಲೆಬೇಳೆ 1 ಕಪ್
ಈರುಳ್ಳಿ 2
ಕೊತ್ತಂಬರಿ ಸೊಪ್ಪು 1 ಹಿಡಿ
ಸಬ್ಬಕ್ಕಿ ಸೊಪ್ಪು 1 ಹಿಡಿ
ಒಣ ಮೆಣಸಿನಕಾಯಿ 8 ರಿಂದ 10
ಲವಂಗ 4
ಚಕ್ಕೆ 1 ಇಂಚು
ಸೋಂಪು ಕಾಳು 1 ಟೀ ಸ್ಪೂನ್
ಹಸಿ ಶುಂಠಿ 1 ಇಂಚು
ಬೆಳ್ಳುಳ್ಳಿ 1 ಗಡ್ಡೆ
ಡೀಪ್ ಫ್ರೈ ಮಾಡಲು ಎಣ್ಣೆ
ಉಪ್ಪು ರುಚಿಗೆ ತಕ್ಕಷ್ಟು
#bghagyatv #bhagyatvrecipes #bhagyatvkannada #vada #vade #masalavade
Bhagya Tv Recipe Channel :
[ Ссылка ]
Bhagya tv vlogs channel :
[ Ссылка ]
Ещё видео!