ಸಂಕ್ರಾಂತಿ ಕಥೆ | ಮಕರ ಸಂಕ್ರಾಂತಿ ಏಕೆ, ಹೇಗೆ ಆಚರಿಸುತ್ತಾರೆ | Sankranti story | Echo Kannada | RKLJ |
Follow me on Instagram: [ Ссылка ]
#ನನ್ನಮಾತು ನಮ್ಮ ಸಂಸ್ಕೃತಿ ದೊಡ್ಡದು, ಪ್ರತಿಯೊಂದು ಆಚರಣೆಯ ಹಿಂದೆ ದೈವಿಕ ವೈಜ್ಞಾನಿಕ ಕಾರಣಗಳಿವೆ. ಸೌರಮಂಡಲವನ್ನು ಆಧಾರವಾಗಿಟ್ಟುಕೊಂಡು ನಮ್ಮ ಪೂರ್ವಜರು ಹಬ್ಬಗಳ ಆಚರಣೆ ಶುರುಮಾಡಿದ್ದಾರೆ.
#Echokannada ಒಟ್ಟು ಹನ್ನೆರಡು ಸಂಕ್ರಾಂತಿ ಗಳಿವೆ, ಎಲ್ಲವನ್ನು ಆಚರಿಸದೆ ಧನಸು ರಾಶಿಯ ನಂತರ ಬರುವ ಮಕರರಾಶಿಗೆ ಸೂರ್ಯನ ಸೇರುವ ದಿನಕ್ಕೆ ಅಸಲಿ ಸಂಕ್ರಾಂತಿಯ ಎನ್ನಲಾಗುತ್ತದೆ. ದಕ್ಷಿಣಾಭಿಮುಖವಾಗಿ ಚಲಿಸುತ್ತಿರುವ ಸೂರ್ಯ ತನ್ನ ಪಥ ಬದಲಿಸಿ ಉತ್ತರಾಭಿಮುಖವಾಗಿ ಚಲಿಸುತ್ತಾನೆ.
ಉತ್ತರಾಯಣ ಪ್ರಾರಂಭವಾಗುತ್ತದೆ.
ಸ್ನೇಹಿತರೆ ನಾವು ಬಲಿಷ್ಠರಾಗಬೇಕು
ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು
ನಮ್ಮ ಭಾಷೆಯನ್ನು ಮೆರೆಸಬೇಕು
ನಮ್ಮತನವನ್ನು ಗಟ್ಟಿಗೊಳಿಸಬೇಕು. #Ravikumarlj
#ಸಂಕ್ರಾಂತಿ #ಮಕರಸಂಕ್ರಾಂತಿ #Sankranti #MakaraSankranti #Kannada #Karnataka #MotivationalspeechinKannada #KannadaMotivation #KannadaKathegalu #kannadastories #HappyBhogi #HappyMakarSankranti #ಕನ್ನಡಕಥೆಗಳು
Ещё видео!