ನಮಸ್ಕಾರ ವೀಕ್ಷಕರೇ ,
ಇಂಕ್ಲ್ಯೂಸಿವಿಟಿ ಒನ್ ವಾಹಿನಿಗೆ ಸುಸ್ವಾಗತ. ದಯವಿಟ್ಟು ನಮ್ಮ ವಿಡಿಯೋವನ್ನು ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ(ಶೇರ್) ಮತ್ತು ನಮ್ಮ ವಾಹಿನಿಗೆ ಚಂದಾದಾರರಾಗಿ(ಸಬ್ಸ್ಕ್ರೈಬ್) ನಮ್ಮನ್ನು ಬೆಂಬಲಿಸಿ.
ಚಂದಾದಾರರಾಗಲು ಇಲ್ಲಿ ಒತ್ತಿ(Link to subscribe): [ Ссылка ]
ನಮ್ಮ ಬಗ್ಗೆ: ಇಂಕ್ಲ್ಯೂಸಿವಿಟಿ ಒನ್ ವಾಹಿನಿಯು ಈ ಭೂಮಿಯ ಎಲ್ಲವನ್ನು ಒಳಗೊಂಡಿರುತ್ತದೆ. ಎಲ್ಲಾ ವಿಭಾಗಗಳ ಉಪಯುಕ್ತ ವಿಡಿಯೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಕಮೆಂಟ್ ಮಾಡಿ ನಮ್ಮನ್ನು ಪ್ರೋತ್ಸಾಹಿಸಿ.
Audio Credits: Bensound & YouTube Audio Library
For any Copyright discussions, please reach out to us at chandrashekharms3579@gmail.com
#KannadaRajyotsavaPrashasti, #InclusivityONE, #CurrentAffairs,
ಈ ವೀಡಿಯೊವನ್ನು ಪ್ರಚಲಿತ ವಿದ್ಯಮಾನಗಳ ಬಗ್ಗೆ ಇತ್ತೀಚಿನ ಮಾಹಿತಿಯನ್ನು ಬಯಸುವ ಬುದ್ಧಿವಂತ ವೀಕ್ಷಕರಿಗಾಗಿ ಮಾಡಲಾಗಿದೆ. ಈ ವೀಡಿಯೊ 2023 ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿಯನ್ನು ನೀಡುತ್ತದೆ.
ಪ್ರಶಸ್ತಿ ಕಿರುವಿವರ
ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಎಲ್ಲ ವಿಭಾಗಗಳಲ್ಲಿ ತಜ್ಞರ ಸಮಿತಿ ರಚಿಸಿ ಅವರ ಮುಖಾಂತರ ಆ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಪರಿಗಣಿಸಿ ಅವರ ಹೆಸರನ್ನು ಅಧ್ಯಕ್ಷರಿಗೆ ಕಳುಹಿಸಲಾಗುವುದು.
ಅಂತಿಮ ಆಯ್ಕೆಯ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಲಾಗಿದೆ.
ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರು ಮಾನ್ಯ ಮುಖ್ಯಮಂತ್ರಿಗಳು(ಸಿದ್ಧರಾಮಯ್ಯ).
ಪ್ರತಿ ವರ್ಷ ಕನ್ನಡ ರಾಜ್ಯೋತ್ಸವಕ್ಕೆ ಮುಂಚಿತವಾಗಿ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಲಾಗುವುದು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಪ್ರಶಸ್ತಿಯ ಜವಾಬ್ದಾರಿ ಹೊಂದಿದೆ.
ಈ ವರ್ಷ(2023) ಅರವತ್ತೆಂಟನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ರಾಜ್ಯದ 68 ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಾಹಿತ್ಯ, ರಂಗಭೂಮಿ, ಸಮಾಜಸೇವೆ, ಹೀಗೆ ಒಟ್ಟು 19 ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಲಾಗಿದೆ.
‘ಕರ್ನಾಟಕ ಸಂಭ್ರಮ-50’ರ ಪ್ರಯುಕ್ತ ವಿಶೇಷವಾಗಿ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ನೀವು ಇಷ್ಟಪಡಬಹುದಾದ ನಮ್ಮ ಇತರ ಸೂಕ್ತ ವೀಡಿಯೊಗಳು:
ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2022: [ Ссылка ]
ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2021: [ Ссылка ]
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2020 : [ Ссылка ]
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - 2020: [ Ссылка ]
ಪದ್ಮ ಪ್ರಶಸ್ತಿ 2021 ಪದ್ಮವಿಭೂಷಣ ಪದ್ಮಭೂಷಣ : [ Ссылка ]
ಭಾರತದ ಹೊಸ ಮುಖ್ಯ ನ್ಯಾಯಮೂರ್ತಿ 2021: [ Ссылка ]
ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು May 2021: [ Ссылка ]
Padma Awards 2021 (Part-1): [ Ссылка ]
Padma Awards 2021 (Part-2): [ Ссылка ]
Learning from Mann Ki Baat | January 2021 : [ Ссылка ]
Indian Govt Ministers Complete List: [ Ссылка ]
ಕನ್ನಡ ಅಕ್ಷರಮಾಲೆ ಮಕ್ಕಳಿಗೆ: [ Ссылка ]
Kannada Numbers for Children | ಕನ್ನಡ ಸಂಖ್ಯೆಗಳು: [ Ссылка ]
Apply for Sahitya Akademi Yuva Puraskar 2022: [ Ссылка ]
Types of Trucks: [ Ссылка ]
What is ADAS? : [ Ссылка ]
Sahitya Akademi Awards 2021: [ Ссылка ]
Sahitya Akademi Yuva Puraskar 2020: [ Ссылка ]
Sahitya Akademi Yuva Puraskar 2021: [ Ссылка ]
Sahitya Akademi Bal Sahitya Puraskar 2021: [ Ссылка ]
Padma Awards 2022: [ Ссылка ]
How to Apply for Sahitya Akademi Award?: [ Ссылка ]
Sahitya Akademi Yuva Puraskar 2022: [ Ссылка ]
What are Autonomous Vehicles? : [ Ссылка ]
All Videos: [ Ссылка ]
Automobile Videos: [ Ссылка ]
Fuel Cell/Hydrogen Vehicles : [ Ссылка ]
Trucks Videos: [ Ссылка ]
Cars Videos: [ Ссылка ]
Battery Electric Vehicles: [ Ссылка ]
ನಿಮಗೆ ನಮ್ಮ ಈ ಪ್ರಯತ್ನ ಇಷ್ಟವಾಗಿದ್ದಲ್ಲಿ ದಯವಿಟ್ಟು ನಮ್ಮ ವಾಹಿನಿ(ಚಾನೆಲ್ )ಗೆ ಚಂದಾದಾರರಾಗಿ ಮತ್ತು ನಿಮ್ಮ ಆಪ್ತರೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಿ.
ನಿಮ್ಮ ಯಾವುದೇ ಅಮೂಲ್ಯವಾದ ಸಲಹೆಗಳಿದ್ದರೆ ದಯವಿಟ್ಟು ಟಿಪ್ಪಣಿ(ಕಮೆಂಟ್) ಮಾಡಿ. ಇದರಿಂದ ನಾವು ಕಲಿಯುತ್ತೇವೆ ಮತ್ತು ನಿಮಗಾಗಿ ಇನ್ನೂ ಉತ್ತಮ ವೀಡಿಯೊಗಳನ್ನು ನೀಡುತ್ತೇವೆ.
ವೀಕ್ಷಣೆಗಾಗಿ ಧನ್ಯವಾದಗಳು. ಶುಭ ದಿನ !
Ещё видео!