Harikathamrutasara - Vigheshwara Sandhii 28
Coomposed by Sri Jagannathadasaru
Singer :Smt Padmaja Vasudevachar
ಹರಿಕಥಾಮೃತಸಾರ - ವಿಘ್ನೇಶ್ವರ ಸಂಧಿ
ರಚನೆ: ಶ್ರೀ ಜಗನ್ನಾಥದಾಸರು
ಕಡುಕರುಣಿ ನೀನೆಂದರಿದು ಹೇ|
ರೊಡಲ ನಮಿಸುವೆ ನಿನ್ನಡಿಗೆ ಬೆಂ |
ಬಿಡದೆ ಪಾಲಿಸು ಪರಮಕರುಣಾಸಿಂಧು ಎಂದೆಂದು ||
ನಡುನಡುವೆ ಬರುತಿಪ್ಪ ವಿಘ್ನವ |
ತಡೆದು ಭಗವನ್ನಾಮಕೀರ್ತನೆ
ನುಡಿದು ನುಡಿಸು ಎನ್ನಿಂದ ಪ್ರತಿದಿವಸದಲಿ ಮರೆಯದಲೆ ||
Ещё видео!