ವಿ ಗ್ರೋಥ್ ಬ್ರಾಡ್ ಕಾಸ್ಟಿಂಗ್ ಇಂಡಿಯಾ ಪ್ರೈ, ಲಿ. ಈ ನಮ್ಮ ಸಂಸ್ಥೆಯು ಭಾರತ ಸರ್ಕಾರದ Registry Trade Mark ನಲ್ಲಿ ನೋಂದಣೆಯಾಗಿರುತ್ತದೆ.
ಸಮಾಜದ ಏಳಿಗೆಗಾಗಿ ಸಮಾಜದ ಪರವಾಗಿ ಕೆಲಸ ಮಾಡುವುದೇ ನಮ್ಮ ಮುಖ್ಯ ಗುರಿಯಾಗಿರುತ್ತದೆ, ಜನರಿಂದ ಜನರಿಗಾಗಿ ಮಿಡಿಯುತ್ತಿರುವ ರಿಪೋರ್ಟ್ ನೌ ವಾಹಿನಿ ರಾಜಕೀಯ ಹಗ್ಗ ಜಗ್ಗಾಟಕ್ಕೆ ಮಹತ್ವ ನೀಡುವುದಿಲ್ಲ. ಮೇಲೆ ಹೆಸರೇ ಸೂಚಿಸಿದ ಹಾಗೆ ನಾವು ಜನರ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗುತೇವೆ. ಸಿನಿಮಾ, ಫ್ಯಾಶನ್, ವೈರಲ್, ಕ್ರೈಂ, ಜಾನಪದ ಕ್ರೀಡೆಗಳಿಗೆ ನಾವು ಹೆಚ್ಚು ಮಹತ್ವ ನೀಡುತೇವೆ.
"ಸರ್ಕಾರ ಜನರ ಕೆಲಸ ಮಾಡದೇ ಇದ್ದಾಗ ನಾವು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿ ಕಾರ್ಯನಿರ್ವಹಿಸುತ್ತೆವೆ"
ಜನರಿಂದ ಜನರಿಗಾಗಿ ಅಂದರೆ ನಿಮ್ಮಿಂದ ನಾವು ನಮ್ಮಿಂದ ನೀವು ಅಲ್ಲಎನ್ನುವುದು ಸ್ಪಷ್ಠ.
ನಮ್ಮ ವಾಹಿನಿಯ ಕಾರ್ಯಕ್ರಮಗಳು ನಿಮಗೆ ಇಷ್ಟವಾದಲ್ಲಿ Like, Share, Subscribe ಮಾಡಿ.
Follow Us in Instagram : [ Ссылка ]
Follow Us in Facebook : [ Ссылка ]
Follow Us in Twitter : [ Ссылка ]
Follow Our & Use Our #tags : #rtv #rtvkannada
.
.
.
.
.
.
.
.
.
#kannadanews #kannadatrendingnews #kannadaviralnews #karnatakatodaysnews
Ещё видео!