ಎಗ್ ರೈಸ್ ಮಾಡುವ ವಿಧಾನ :
required ingredients :
ಉದುರು ಉದುರಾಗಿ ಬೇಯಿಸಿದ ಅನ್ನ - boiled rice ( 250 Gms Raw Riec Boiled )
( ಕಾಲು ಕೆಜಿ ಅಕ್ಕಿಯಿಂದ )
ದಪ್ಪದಾದ ಈರುಳ್ಳಿ1 - one big chopped onion
ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ 1 - one chopped Capsicum
ಮೊಟ್ಟೆ 3 - Egg 3
ಎಣ್ಣೆ 3 ಟೇಬಲ್ ಸ್ಪೂನ್ - Oil 3 Tbsp
ಹಸಿಮೆಣಸಿನಕಾಯಿ 4 - green chilli 4
ಬ್ಲಾಕ್ ಪೆಪ್ಪರ್ ಪೌಡರ್ 1 ಟೀಸ್ಪೂನ್ - black pepper powder 1 tsp
ವೈಟ್ ಪೇಪರ್ ಪೌಡರ್ 1 ಟೀಸ್ಪೂನ್ - white pepper powder 1 tsp
ಸೋಯಾ ಸಾಸ್ ಒಂದು ಟೀ ಸ್ಪೂನ್ - soya sauce 1 tsp
ಚಿಲ್ಲಿ ಸಾಸ್ ಒಂದು ಟೀ ಸ್ಪೂನ್ - chilli sauce 1 tsp
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಟೀಸ್ಪೂನ್ - ginger garlic paste 1 tsp
ಉಪ್ಪು-ರುಚಿಗೆ ತಕ್ಕಷ್ಟು ಅಥವಾ ಅರ್ಧ ಟೀ ಸ್ಪೂನ್ - salt to taste ( 1/2 tsp )
#bhagyatvrecipes #eggrecipeinkannada #eggrice #StreetStyleFood
[ Ссылка ]
Ещё видео!