ನಟ ಉಪೇಂದ್ರ ಬರೋಬ್ಬರಿ 9 ವರ್ಷಗಳ ಬಳಿಕ ನಟಿಸಿ, ನಿರ್ದೇಶಿಸಿರೋ ಸಿನಿಮಾ UI. ಶುಕ್ರವಾರ ವಿಶ್ವದಾದ್ಯಂತ ತೆರೆಗಪ್ಪಳಿಸಿರೋ ಈ ಸಿನಿಮಾ ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲೂ ಮೋಡಿ ಮಾಡಲಿದೆ. ಅಮೆರಿಕಾದ ಡಲ್ಲಾಸ್ ಸೇರಿದಂತೆ ವಿದೇಶಗಳಲ್ಲೂ ಬಿಗ್ ಓಪನಿಂಗ್ ಪಡೆದಿರೋ ಸಿನಿಮಾ, ಬಾಕ್ಸ್ ಆಫೀಸ್ ನಲ್ಲಿ ಮೂರೇ ದಿನಕ್ಕೆ ಹೆಚ್ಚು ಕಡಿಮೆ 50ಕೋಟಿ ಗಳಿಸಿದೆ ಎನ್ನಲಾಗ್ತಿದೆ. ಬುಕ್ ಮೈಶೋ ಒಂದರಲ್ಲೇ 5 ಲಕ್ಷಕ್ಕೂ ಅಧಿಕ ಟೆಕೆಟ್ಸ್ ಮಾರಾಟವಾಗಿದ್ದು, ಒಟ್ಟು ಗಳಿಸಿದ್ದೆಷ್ಟು ಅನ್ನೋದ್ರ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ.
#uimovie #uppi #upendra #ui #boxofficecollection #sandalwood #radhahiregoudar #guaranteenews #guaranteenewskannada
.
.
.
ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
.
ಟ್ವಿಟರ್ ಎಕ್ಸ್- [ Ссылка ]
.
ಫೇಸ್ಬುಕ್- [ Ссылка ]
.
ಯೂಟ್ಯೂಬ್- [ Ссылка ]
.
ಇನ್ಸ್ಟಾಗ್ರಾಂ- [ Ссылка ]
.
ವೆಬ್ ಸೈಟ್- [ Ссылка ]
.
#karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #guarantenewslive
@guaranteenews
Ещё видео!