#karpurarytibelagiresong#Karpurarutibelagiremangalaruthisong #Mangalarutisongs#Panchupb#karpurarutibelagirelyrics#karpurarutibelagirelyricsinkannada#Howtosingkarpurarutibelagire#karpurarutibelagirekannadasong#karpurarathibelagire
ಮಂಗಳಾರುತಿ
.......................
ಕರ್ಪೂರಾರುತಿ ಬೆಳಗಿರಿ
ಕಾರುಣ್ಯ ಮೃಡಹರ ದೇವಗೆ || p ||
ನೀಲಕಂಠ ನಿಗಮ ಗೋಚರ
ಬಾಲಚಂದ್ರ ಭರಣಗೆ
ಬಾಲೆಗೊಲಿದನು ಹಾಲ ಸವಿದನು
ಲೋಲ ಶ್ರೀಗುರು ರಾಯಗೆ ll1ll
ವಾರಿಜೋದ್ಭವ ಶಿರವ ಹರಿದನು
ಮಾರ ಹರ ದೇವಗೆ
ಘೋರ ದುರಿತವ ದೂರ ಮಾಡುವ
ಶೂರ ಷಣ್ಮುಖನಯ್ಯಗೆ ll2ll
ಶರಣು ಜನಕೆ ವರವನಿತ್ತನು
ಪರಮ ಪಾರ್ವತಿ ಅರಸಗೆ
ಧರೆಯೊಳಧಿಕ ಮೆರೆವ ಶ್ರೀ ಗುರು
ಸಿದ್ಧರಾಮ ಲಿಂಗಗೆ ll3ll
Follow me on
INSTAGRAM : [ Ссылка ]
FACEBOOK : [ Ссылка ]
Thanks for watching
#Panchupb
Ещё видео!