67 ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಸಂಘ ಸಹಯೋಗದೊಂದಿಗೆ 16 ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ 18/11/2022 ಮತ್ತು 19/11/2022 ರಂದು ಮಸ್ಕತ್ನಲ್ಲಿ ನಡೆದ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ನಮಗೆ ಯಕ್ಷಗಾನ ನೃತ್ಯ ವನ್ನು ಮಾಡಲು ಅವಕಾಶ ಕೊಟ್ಟ ಕನ್ನಡ ಸಂಘದ ಆಡಳಿತ ಮಂಡಳಿಗೆ ಮತ್ತೆ ನಮಗೆ ಕಲಿಸಿ ಕೊಟ್ಟ ತೀರ್ಥ ಕಟೀಲ್ ಗೆ ಹೃದಯಪೂರ್ವಕ ಧನ್ಯವಾದಗಳು 🙏🙏🙏
#yakshagana
#yakshaganadance
#taanitandaanatandanana
#shathishpatlayakshaganasong
Heartfelt thanks to Tirtha Kateel who again taught us to the governing body of the Kannada Sangh for allowing us to perform the Yakshagana dance in the cultural program held in Muscat on 18/11/2022 and 19/11/2022 in collaboration with Kannada Sangh on the occasion of 67th Karnataka Rajyotsava. 🙏🙏🙏
Ещё видео!