ಶ್ರೀ ಶ್ರೀ ಶ್ರೀ ಸುವರ್ಣ ಬಾಬಾ ಇವರ ಆಶೀರ್ವಾದಗಳೊಂದಿಗೆ, ಧರ್ಮದರ್ಶಿ ಶ್ರೀ ದೇವ್ ಬಿ ಪೂಜಾರಿ ಇವರ ಮಾರ್ಗದರ್ಶನದಲ್ಲಿ, ಶ್ರೀ ಶಿವಪ್ಪ ಯು ಪೂಜಾರಿ ಉಚ್ಚಿಲ ಹಾಗೂ ಶ್ರೀ ಸುಧಾಕರ್ ಬಿ ಪೂಜಾರಿ ಅವರಾಲು ಕೆಳಗಿನ ಮನೆ ಇವರ ನೇತೃತ್ವದಲ್ಲಿ ಶ್ರೀ ಆಧಿ ಧೂಮವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತಾ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ, ಇವರಿಂದ ಕುಲದೈವೋ ಬ್ರಹ್ಮ ಎಂಬ ತುಳು ಯಕ್ಷಗಾನ ಬಯಲಾಟ ಯಶಸ್ವಿಯಾಗಿ ಜರಗಲು ಸಹಕರಿಸಿದ ಕೊಡುಗೈ ದಾನಿ ಶ್ರೀ ಸದಾನಂದ ಸಾಂತು ಪೂಜಾರಿ ಕಾರ್ಕಳ, ಮತ್ತು ಉದಾರ ದಾನಿಗಳಿಗೆ, ಉಪಸ್ಥಿತಿತರಿದ್ದ ಅಸಂಖ್ಯ ಯಕ್ಷ ಕಲಾಭಿಮಾನಿಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಅನಂತ ಅನಂತ ಧನ್ಯವಾದಗಳು
🔷Shambhavi News || ಶಾಂಭವಿ ನ್ಯೂಸ್ 🔷
🛑 Checkout Our Youtube Channel & Stay Tuned for News Updates and Live Streams - ನಮ್ಮ ಯೂ ಟ್ಯೂಬ್ ಚಾನೆಲ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
/ @shambhavinews
📱Join Our WhatsApp Community - ನಮ್ಮ ವಾಟ್ಸಪ್ ಚಾನೆಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
[ Ссылка ]...
🔵Join Our Facebook Page - ನಮ್ಮ ಫೇಸ್ ಬುಕ್ ಪೇಜ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ -[ Ссылка ]...
🟡Follow Us On Instagram -
[ Ссылка ]...
For Recording's & Live Streams Please Contact Us On 9819180105 | 9892154882
Ещё видео!