ಅಭಿವೃದ್ಧಿಯ ಹರಿಕಾರ, ರಾಜ್ಯ ಕಂಡ ಅಪ್ರತಿಮ ಧೀಮಂತ ನಾಯಕ, ರಾಜ್ಯದ ಬಡಜನರಿಗೆ ಉಚಿತ ಅಕ್ಕಿ ನೀಡಿ ಬಡಜನರ ಹಸಿವು ನೀಗಿಸಿದ್ದ ಅನ್ನದಾತ, ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ಹಲವು ಭಾಗ್ಯಗಳ ಜಾರಿಗೆ ತಂದ ಜನನಾಯಕ,
ಮಾಜಿ ಮುಖ್ಯಮಂತ್ರಿಗಳು, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಹಾಗೂ ಬಾದಾಮಿ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಹುಟ್ಟುಹಬ್ಬದ ಶುಭಾಶಯಗಳು
#ಪಚ್ಚಿಅತೂರ್
#ಹೃದಯ್_ಗೌಡ
#ಅರುಣ್_ಸಿದ್ದರಾಮಯ್ಯ
#ಝುಬೈರ್_ಖಾನ್
Ещё видео!