ನಮಸ್ಕಾರ ವೀಕ್ಷಕರೇ ಇವತ್ತು ಸುಲಭವಾಗಿ ಮನೆಯಲ್ಲಿ ೫ ವಿಧವಾದ ಚಟ್ನಿ ಪುಡಿ ಮಾಡಿ ತೋರಿಸುತ್ತೇನೆ ನೀವು ತುಂಬಾ ಜನ ಕೇಳಿದ್ದೀರಿ ಹಾಗಾಗಿ ಈ ರೆಸಿಪಿ ಮಾಡಿ ತೋರಿಸಿದ್ದೇನೆ ಉತ್ತರ ಕರ್ನಾಟಕ ಊಟದಲ್ಲಿ ಮೊಸರಿನ ಜೊತೆ ಚಟ್ನಿ ಬಳಸುತ್ತೀರಿ ಹಾಗಾಗಿ ನಾನು ಇವತ್ತು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾದ 5 ವಿಧವಾದ ಚಟ್ನಿ ಮಾಡಿ ತೋರಿಸಿದ್ದೇನೆ ವಿಡಿಯೋ 1.30 ಕ್ಕೆ ಬರತೈತ್ರಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ
ಧನ್ಯವಾದಗಳೊಂದಿಗೆ
ತ್ರಿವೇಣಿ ಪಾಟೀಲ
ingredients for chutney pudi
1 cup shenga/groundnut
1 cup flax seeds
1 cup roasted chana dal
1 cup dry grated coconut
1 cup niger (gurellu)seeds
garlic
cumin seeds
sugar
salt
curry leaves
red chilli powder
#chutney, #shengachutney, #huchchelluchutneypowder, #AgasiChutney, #chutneyinkannada, #PutaniChutney, #drycoconutchutney,
#UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Ещё видео!