ಮೈಸೂರು ಸ್ಯಾಂಡಲ್ ಸೋಪ್
ವಿಶ್ವದಲ್ಲೇ ಪ್ರಖ್ಯಾತವಾಗಿರುವ ನಮ್ಮ ರಾಜ್ಯದ ಶ್ರೀ ಗಂಧದ ಮರಗಳು ಪ್ರಪಂಚದ ನಾನಾ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು ಆದರೆ 1914 ರಲ್ಲಿ ನಡೆದ ಮೊದಲ ವಿಶ್ವಯುದ್ಧದ ಪರಿಣಾಮ ನಮ್ಮ ಗಂಧದ ಮರಗಳ ರಫ್ತಿನ ಮೇಲೆ ಪ್ರಭಾವ ಬೀರಿ ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್, ಮಂತ್ರಿ ಮಂಡಲ ಹಾಗೂ ವಿಶ್ವೇಶ್ವರಯ್ಯ ಅವರ ಸೂಚನೆಯಂತೆ 1916 ರಲ್ಲಿ ಗಂಧದ ಎಣ್ಣೆಯ ಕಾರ್ಖಾನೆ ಪ್ರಾರಂಭವಾಯಿತು ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ 1918 ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿ ನಮ್ಮೆಲ್ಲರ ಅಚ್ಚುಮೆಚ್ಚಿನ ದೇಶದ ಮೊದಲ ಸ್ವದೇಶಿ ನಿರ್ಮಿತ ಸಾಬೂನು ಮೈಸೂರು ಸ್ಯಾಂಡಲ್ ಅನ್ನು ತಯಾರಿಸುವ ಕಾರ್ಖಾನೆ ಪ್ರಾರಂಭವಾಯಿತು ಮುಂದೆ 1957 ರಲ್ಲಿ ಕಬ್ಬನ್ ಪಾರ್ಕ್ ನಿಂದ ಯಶವಂತಪುರಕ್ಕೆ ಕಾರ್ಖಾನೆ ಸ್ಥಳಾಂತರವಾಯಿತು ಅಂದಿನಿಂದ ಇಂದಿನವರೆಗೂ ದೇಶ ವಿದೇಶಗಳಲ್ಲಿ ಜನಪ್ರಿಯಗೊಂಡಿದೆ.
Location 📍: 17, Yeshwanthpur Industrial Suburb, Yeswanthpur, Bengaluru, Karnataka 560086
[ Ссылка ]
ಭೀಮಸೇನ ನಳ ಮಹಾರಾಜರ ಕೈ ರುಚಿಗೆ ಕನ್ನಡಿ
ತಿನ್ಬೇಕು-ತೇಗ್ಬೆಕು ಅಂದ್ರೆ ಉಂಡಾಡಿ ಗುಂಡನ ಬೆನ್ನತ್ತಿ
If you enjoyed the video just Like, Share and
Comment
Follow us on
Instagram - Undadi Gunda
[ Ссылка ]
Facebook -[ Ссылка ]
For Enquiries - Collaborations - Invitations
Mail id - undadigunda07@gmail.com Or DM on above Instagram ID's
Please Share the video!!!!!
Ещё видео!